Wednesday, 19 November 2014

ಸಾಕ್ಷರ ಸಾಹಿತ್ಯ ಸಮಾಜ

                                  ಸಾಕ್ಷರ ಸಾಹಿತ್ಯ ಸಮಾಜ- 14/11/2014











ತಾಃ14/11/2014 ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಾಕ್ಷರ ಮಕ್ಕಳಿಂದ ಸಾಹಿತ್ಯ ಸಮಾಜ ಕಾರ್ಯಕ್ರಮ ಪ್ರಾರಂಭವಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಬೀಬಿಬತುಲ್ III ನೇ ತರಗತಿ ವಹಿಸಿಕೊಂಡಳು.ಈ ಕಾರ್ಯಕ್ರಮದ ಉದ್ಘಾಟಕರಾಗಿ ರವಿ IV ನೇ ತರಗತಿ ವಹಿಸಿದರು.ಈ ಕಾರ್ಯಕ್ರಮಕ್ಕೆ ರಂಶೀನ ಮತ್ತು ಶ್ರೀಶಾಂತ ಶುಭ ಹಾರೈಸಿದರು.ಈ ಕಾರ್ಯಕ್ರಮವನ್ನು ಹರ್ಷಿತ್ III ನೇ ತರಗತಿ ನಿರೂಪಿಸಿದರು.ರವಿ IV ನೇ ತರಗತಿ ಸ್ವಾಗತ ಮತ್ತು ರಂಶೀನ IV ನೇ ತರಗತಿ ಧನ್ಯವಾದವನ್ನರ್ಪಿಸಿದರು.ಸಾ ಕ್ಷರ ಮಕ್ಕಳಿಂದ ಪ್ರಾರ್ಥನೆ ನಡೆಯಿತು.ಸಭಾ ಕಾರ್ಯಕ್ರಮದ ನಂತರ ಸಾಕ್ಷರ ಮತ್ತು ಇತರ ಮಕ್ಕಳಿಂದ ಕವನ ವಾಚನ, ಪದ್ಯ,ಭಾಷಣ,ಕತೆ ,ಏಕಪಾತ್ರಾಭಿನಯ,ಸ್ಕಿಟ್ ನಡೆಯಿತು.4 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

No comments:

Post a Comment