About Us


ನಮ್ಮ ಬಗ್ಗೆ


                                      


 ಶಾಲೆಯು ಆರಂಭಗೊಂಡ ವರ್ಷ 1951. ಇಲ್ಲಿ ಒಟ್ಟು 8 ತರಗತಿಗಳಿವೆ. 4 ಕನ್ನಡ ತರಗತಿಗಳು, 4 ಮಲಯಾಳಂ ತರಗತಿಗಳು. 2016-17 ನೇ ವರ್ಷ ನಮ್ಮ ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ 70.


ಶಾಲೆಯಲ್ಲಿರುವ ಇತರ ಸೌಕರ್ಯಗಳು:
1. ವಾಹನ ಸೌಕರ್ಯ : ಮಕ್ಕಳ ಪ್ರಯಾಣ ಸೌಕರ್ಯಕ್ಕಾಗಿ ರಿಕ್ಷಾ ಸೌಕರ್ಯ ಒದಗಿಸಲಾಗಿದೆ.  ಇದರ  ವೆಚ್ಚದ ¾ ಅಂಶವನ್ನು ಅಧ್ಯಾಪಕರು ವಹಿಸುವರು.
2. ಕಂಪ್ಯೂಟರ್ ತರಬೇತಿ :1 ರಿಂದ 4 ವರೆಗಿನ ಎಲ್ಲಾ ಮಕ್ಕಳಿಗೂ ಉಚಿತ ಕಂಪ್ಯೂಟರ್   ತರಬೇತಿ ನೀಡಲಾಗುವುದು.         
3. ವಾರ್ಷಿಕೋತ್ಸವ :ಪ್ರತಿ ವರ್ಷವೂ ವಿಜೃಂಭಣೆಯಿಂದ ಎಲ್ಲಾ ಮಕ್ಕಳು ಭಾಗವಹಿಸುವಂತೆ 
ವಾರ್ಷಿಕೋತ್ಸವ ನಡೆಸಲಾಗುವುದುಅಲ್ಲದೆ ಓಣಂ, ಕ್ರಿಸ್ಮಸ್ ಮುಂತಾದ ಹಬ್ಬಗಳನ್ನು 
ಆಚರಿಸಲಾಗುವುದು.  
4. ಕೊಡೆ ಬ್ಯಾಗ್ ವಿತರಣೆ ಹೊಸತಾಗಿ ದಾಖಲಾದ ಎಲ್ಲಾ ಮಕ್ಕಳಿಗೂ ಅಧ್ಯಾಪಕರ   ವತಿಯಿಂದ ಕಳೆದ ವರ್ಷಗಳಿಂದ ಕೊಡೆಬ್ಯಾಗ್ ಮತ್ತು ಸಮವಸ್ತ್ರ ವಿತರಿಸಲಾಗುತ್ತಿದೆ.


ಶಾಲೆಯ ಸಿಬ್ಬಂದಿ ವರ್ಗ 

                                     
ಶ್ರೀಮತಿ ಜಯಂತಿ ಕೆ.  (ಮುಖ್ಯೋಪಾಧ್ಯಾಯಿನಿ)
ಶ್ರೀಮತಿ ಪುಷ್ಪಲತ (ಅಧ್ಯಾಪಕಿ
ಶ್ರೀಮತಿ ಬುಶ್ರಾ (ಅಧ್ಯಾಪಕಿ)
ಶ್ರೀಮತಿ ಅಬ್ಸ ಎಸ್. (ಅಧ್ಯಾಪಕಿ)
ಶ್ರೀಮತಿ ಪ್ರೇಮಲತ ಕೆ.ವಿ. (ಅಧ್ಯಾಪಕಿ)
ಶ್ರೀಮತಿ ಅನಿಲ ವೈ. ವಿ. (ಅಧ್ಯಾಪಕಿ)
ಶ್ರೀಮತಿ ಖದೀಜತ್ ರುಬೀನ ಎಂ. (ಅಧ್ಯಾಪಕಿ - ದಿನ ವೇತನ)
ಶ್ರೀಮತಿ ಲಕ್ಷ್ಮಿ  (ಪಿ. ಟಿ. ಸಿ. ಎಮ್.)
ಶ್ರೀಮತಿ ಕಲ್ಯಾಣಿ (ಅಡುಗೆ)


No comments:

Post a Comment