History

                ಒಂದೊಂದು ಸಂಸ್ಥೆಗೂ ಒಂದೊಂದು ಇತಿಹಾಸವಿರುವಂತೆ ಸರಕಾರಿ ಎಲ್ಪಿಶಾಲೆ ಮುಳಿಂಜ ಸಂಸ್ಥೆಗೂ ಒಂದು ಇತಿಹಾಸವಿದೆ.


ಎಲ್ಲಾ ಕಡೆ ನಿರುದ್ಯೋಗಿಗಳೇ ತುಂಬಿಕೊಂಡಿರುವಾಗ ಕೇರಳ ಸರಕಾರ ಒಂದು "ಉದ್ಯೋಗ ಯೋಜನೆಪ್ರಾರಂಬಿಸಿತು ಯೋಜನೆಯ ಸಾಧನೆಯೇ ಶಾಲೆಯ ಸಾಧನೆಮುಳಿಂಜವೆಂಬ ಎಲ್.ಪಿ.ಶಾಲೆ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತುಈಗಿನ ಉಪ್ಪಳ ಬಸ್ ಸ್ಟಾಂಡ್ ಹತ್ತಿರ ಎಸ್ಬಿಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿನ ಒಂದು ಇದಾಗಿತ್ತುಮತ್ತೊಂದು ಉಪ್ಪಳ ಶಾಲೆಯಾಗಿತ್ತು ಕಟ್ಟಡಕ್ಕೆ ತಿಂಗಳಿಗೆ 33 ರೂ ಬಾಡಿಗೆ ನೀಡಲಾಗಿತ್ತಿತ್ತುಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರುಕೆಲವು ವರ್ಷಗಳನಂತರಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತುಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತುಬಿ.ಎ೦ನಾರಾಯಣ ರವರು ವರ್ಗಾವಣೆಯಾಗಿ ಶ್ರೀ ಶಂಕರ ನಾರಾಯಣ ಹೊಳ್ಳರವರು ಮುಖ್ಯೋಪಾಧ್ಯಾಯರಾಗಿ ಬಂದರುಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.


ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದುಎಕರೆ ಸ್ಥಳ ಮಂಜೂರಾಯಿತುಮೊದಲು ಕಟ್ಟಡ "Block Panchayath Fund school committee fund" ಸೇರಿಸಿ ಕಟ್ಟಿದ್ದು ನಂತರದ ಗೇಟಿನ ಹತ್ತಿರದ ಕಟ್ಟಡವನ್ನು Operation Block Board  ಸಮಯದಲ್ಲಿ 1988 -89 ರಲ್ಲಿ ಕಟ್ಟಲಾಯಿತುಇಲ್ಲಿ 2  ಕ್ಲಾಸು ರೂಂಗಳಿದ್ದು ನಂತರ ಪಂಚಾಯತು ವತಿಯಿಂದ ಒಂದು ಕ್ಲಾಸ್ ರೂಂ ಮಂಜೂರಾಗಿ, ಮಂಜೂರಾದ 5000ರೂ ಸಾಕಾಗದಿರುವಾಗ  ಪಿ.ಟಿ.ಪ್ರೆಸಿಡೆಂಟ್ ಆಗಿದ್ದ ಶ್ರೀ ಹರಿಶ್ಚಂದ್ರ ಹೊಳ್ಳ 26 ಸಾವಿರ ಹಣವಿತ್ತು ಕಟ್ಟಡದ ಕೆಲಸವನ್ನು ಪೂರ್ತಿಕರಿಸಿದರುನಂತರ 2004-0ರಲ್ಲಿ ಎಸ್. ಎಸ್. .  ವತಿಯಿಂದ 2 ಕ್ಲಾಸು ರೂಂಗಳು ಮಂಜೂರಾಯಿತುನಂತರ 2005-06  ರಲ್ಲಿ ಎಸ್ಎಸ್. ವತಿಯಿಂದಶಾಲೆಗಳ ಕಟ್ಟಡಕ್ಕೆ ಹಣ ಮಂಜೂರಾಗಿ ಕಟ್ಟಡ ನಿರ್ಮಾಣವಾಯಿತು.2009-10 ರಲ್ಲಿ ಶಾಲೆಯ ಮೊದಲ ಕಟ್ಟಡವನ್ನು ಪುನರ್ ನಿರ್ಮಾಣಗೊಳಿಸಿ ದೊಡ್ಡಹಾಲ್ ನ್ನಾಗಿ ಮಾಡಲಾಯಿತುಅದರಲ್ಲಿ ಒಂದು ಶಾಲೆ ಮತ್ತು ಅಡುಗೆ ಕೋಣೆ ಇರುವುದುಅಲ್ಲದೆ 2003-04 ರಲ್ಲಿ ನೀರಿನ ವ್ಯವಸ್ಥೆಗಾಗಿ motor shed ನಿರ್ಮಾಣವಾಯಿತು ಬಾವಿಯು 1965ರಲ್ಲಿ ನಿರ್ಮಾಣವಾಗಿತ್ತು. Block Panchayath ವತಿಯಿಂದ ಶಾಲಾ ಆಟದ ಮೈದಾನ ನಿರ್ಮಾಣವಾಯಿತು. 2012-13 ರಲ್ಲಿ ಎಸ್ಎಸ್ವತಿಯಿಂದ ಎಚ್ಎಮ್ರೂಂ ಮಂಜೂರಾಯಿತುಇದು 18-04-201ರಂದು ಉದ್ಘಾಟನೆಗೊಂಡಿತುಈಗ ಶಾಲೆಯಲ್ಲಿ ಒಟ್ಟುಕ್ಲಾಸ್ ರೂಂ ಮತ್ತು ಒಂದು ಆಫೀಸ್ ರೂಂ ಇರುವುದುಟೈಲ್ಸ್ ಹಾಕಿದಶೌಚಾಲಯಗಳಿವೆಕ್ಲಾಸ್ ರೂಂ ಗಳಲ್ಲಿ ಒಂದನ್ನು 6 ವರ್ಷಗಳಿಂದ ಬಾಲವಾಡಿಗಾಗಿ ನೀಡಲಾಗಿದೆಕುಡಿಯುವ ನೀರಿಗಾಗಿ ಫಿಲ್ಟರ್ ವ್ಯವಸ್ಥೆಯಿದೆಅಲ್ಲೆ ನಳ್ಳಿಯ ವ್ಯವಸ್ಥೆಯೂ ಇದೆಮಕ್ಕಳ ಕಲಿಕೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳು ಇಲ್ಲಿ ಇದೆ.ಶಾಲೆಗೆ compound, gate ಗಳಿರುವುದು.

 ತನಕ  ಶಾಲೆಯಲ್ಲಿ ೨೨ ಮುಖ್ಯೊಪಾಧ್ಯಾಯರು ಕೆಲಸ ಮಾಡಿರುವರು.

. ಶ್ರೀ ಬಿ.ಎಮ್ನಾರಾಯಣ
. ಶ್ರೀ ಶಂಕರ ನಾರಾಯಣ ಹೊಳ್ಳ
ಶ್ರೀ ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ
ಶ್ರೀ ಎಮ್.ಪಿಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ ೨೨-೦೧-೧೯೭೨ರವರೆಗೆ
. ಶ್ರೀ ಹಮೀದ್
. ಶ್ರೀ ಕೆಹಮೀದ್
ಶ್ರೀ ಕೆಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ
. ಶ್ರೀ ಸದಾಶಿವ ಆಳ್ವ-೧೯೭೪
ಶ್ರೀ ಎಮ್.ಪಿಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ
೧೦ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯
೧೧ಶ್ರೀ ಎಮ್ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ
೧೨ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ
೧೩. ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ
೧೪. ಶ್ರೀ ವಿರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ
೧೫ಶ್ರೀ ಚಂದ ಸಿಎಚ್ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ
೧೬ಶ್ರೀ ಮಾಧವ ಕೆಜೂನ್ ೨೦೦೩ ರಿಂದ ೨೦೦೫ರವರೆಗೆ
೧೭ಶ್ರೀ ಶಂಕರ .  -ಜುಲೈ ೨೦೦೫ ರಿಂದ ೨೦೦೭ರವರೆಗೆ
೧೮ಶ್ರೀ ರಾಧಾಕೃಷ್ಣ ಕೆ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ
೧೯ಶ್ರೀ ಪ್ರಕಾಶ್ ಜೆ.ಬಿನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ
೨೦. ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫  ರಿಂದ ಮೇ ೨೦೧೫ರವರೆಗೆ
೨೧. ಶ್ರೀ  ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ
೨೨. ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ


.
ಪ್ರಸ್ತುತ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು

ಶ್ರೀಮತಿ ಜಯಂತಿ ಕೆ.  (ಮುಖ್ಯೋಪಾಧ್ಯಾಯಿನಿ)
ಶ್ರೀಮತಿ ಪುಷ್ಪಲತ (ಅಧ್ಯಾಪಕಿ
ಶ್ರೀಮತಿ ಬುಶ್ರಾ (ಅಧ್ಯಾಪಕಿ)
ಶ್ರೀಮತಿ ಅಬ್ಸ ಎಸ್. (ಅಧ್ಯಾಪಕಿ)
ಶ್ರೀಮತಿ ಪ್ರೇಮಲತ ಕೆ.ವಿ. (ಅಧ್ಯಾಪಕಿ)
ಶ್ರೀಮತಿ ಅನಿಲ ವೈ. ವಿ. (ಅಧ್ಯಾಪಕಿ)
ಶ್ರೀ ಖದೀಜತ್ ರುಬೀನ ಎಂ. (ಅಧ್ಯಾಪಕಿ - ದಿನ ವೇತನ)
ಶ್ರೀಮತಿ ಲಕ್ಷ್ಮಿ  (ಪಿ. ಟಿ. ಸಿ. ಎಮ್.)
ಶ್ರೀಮತಿ ಕಲ್ಯಾಣಿ (ಅಡುಗೆ)





No comments:

Post a Comment