Tuesday 13 January 2015

Plastic Ghost


 ಪ್ಲಾಸ್ಟಿಕ್ ಭೂತ


 ೪ ನೇ  ತರಗತಿಯ  ಪರಿಸರ ಪಾಠಭಾಗದ ಮಾಲಿನ್ಯ ಮುಕ್ತ ಗೊಳಿಸುವ ಎಂಬ ಪಾಠದ ಚಟುವಟಿ ಕೆಯಾಗಿ ಪ್ಲಾಸ್ಟಿಕ್ ಭೂತವನ್ನು ಮಾಡಲಾಗಿದ್ದು ,ಮೊದಲು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೋದೆವು.ನಂತರ ಪ್ಲಾಸ್ಟಿಕ್ ಬಳಕೆಯ  ದು ಷ್ಪರಿಣಾಮಗಳನ್ನು ಈ ಮೂಲಕ ಅಭಿನಯಿಸಿ ತೋರಿಸಲಾಯಿತು.