Monday 15 August 2016

ಸ್ವಾತಂತ್ರ್ಯ ದಿನಾಚರಣೆ : 15/08/16

 ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆಯ  ಅಸೆoಬ್ಲೀ ಕಾರ್ಯಕ್ರಮ ಚಿತ್ರ - ೧


ಸ್ವಾತಂತ್ರ್ಯ ದಿನಾಚರಣೆಯ  ಅಸೆoಬ್ಲೀ ಕಾರ್ಯಕ್ರಮ ಚಿತ್ರ - ೨


ವಾರ್ಡ್ ಸದಸ್ಯೆ ಶ್ರೀಮತಿ ಸುಜಾತಾ ರವೀಂದ್ರರವರು ಧ್ವಜಾರೋಹಣ ನೆರವೇರಿಸಿದರು. 


ಧ್ವಜಾರೋಹಣದ ಬಳಿಕ ಸ್ವಾತಂತ್ರ್ಯ ದಿನಾಚರಣೆ ಕುರಿತು ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಯಂತಿ ಕೆ. ಅವರಿಂದ ಭಾಷಣ 


ಸಭಾ ಕಾರ್ಯಕ್ರಮದಲ್ಲಿ ಬಾಗವಹಿಸಿದ ಮಕ್ಕಳ ಚಿತ್ರಣ 


ಭಾಷಣ ಸ್ಪರ್ಧೆ ಚಿತ್ರ - ೧


ಭಾಷಣ ಸ್ಪರ್ಧೆ ಚಿತ್ರ - ೨


ದೇಶ ಭಕ್ತಿಗೀತೆ ಸ್ಪರ್ಧೆ ಚಿತ್ರ - ೧


ದೇಶ ಭಕ್ತಿಗೀತೆ ಸ್ಪರ್ಧೆ ಚಿತ್ರ - ೨


ದೇಶ ಭಕ್ತಿಗೀತೆ ಸ್ಪರ್ಧೆ ಚಿತ್ರ - ೩


ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ಕಿರುಕಾಣಿಕೆ. 


ಪಿ.ಟಿ.ಎ . ಅಧ್ಯಕ್ಷರಿಂದ ವಿಜೇತರಿಗೆ  ಬಹುಮಾನ ವಿತರಣೆ.  


ವಾರ್ಡ್ ಸದಸ್ಯೆ ಶ್ರೀಮತಿ ಸುಜಾತಾ ರವೀಂದ್ರರವರಿಂದ ವಿಜೇತರಿಗೆ ಬಹುಮಾನ ವಿತರಣೆ. 


ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಯಂತಿ ಕೆ. ಅವರಿಂದ ವಿಜೇತರಿಗೆ ಬಹುಮಾನ ವಿತರಣೆ.


ಲಯನ್ಸ್ ಕ್ಲಬ್ ಲಕ್ಷ್ಮಣ್ ಕುಂಬ್ಳೆರವರಿಂದ ವಿಜೇತರಿಗೆ ಬಹುಮಾನ ವಿತರಣೆ.


ಗಣ್ಯರಿಂದ ವಿಜೇತರಿಗೆ ಬಹುಮಾನ ವಿತರಣೆ. 




Tuesday 9 August 2016

ಹಿರೋಶಿಮಾ-ನಾಗಸಾಕಿ ದಿನಾಚರಣೆಯಂದು ಘೋಷಣೆ ವಾಕ್ಯಗಳೊಂದಿಗೆ ಮಕ್ಕಳ ರ‍್ಯಾಲಿ : 09/08/16


ಹಿರೋಶಿಮಾ-ನಾಗಸಾಕಿ  ದಿನಾಚರಣೆಯಂದು ಘೋಷಣೆ ವಾಕ್ಯಗಳೊಂದಿಗೆ ಮಕ್ಕಳ ರ‍್ಯಾಲಿ