Friday 25 July 2014

ಕೊಡೆ ಬ್ಯಾಗ್ ವಿತರಣೆ 2014-15



 
ಕೊಡೆ ಬ್ಯಾಗ್ ವಿತರಣೆ



ನಮ್ಮ ಶಾಲೆಗೆ 2014-15 ನೇ ಈ ವರ್ಷದಲ್ಲಿ ಹೊಸತಾಗಿ ದಾಖಲಾದ ಎಲ್ಲಾ ಮಕ್ಕಳಿಗೂ ಕೊಡೆ ಬ್ಯಾಗ್ ಗಳನ್ನು ವಿತರಿಸಲಾಯಿತು.

Wednesday 23 July 2014

പരിസ്ഥിതി ദിനം

പരിസ്ഥിതി ​ ദിനം  5/6/2014
ಪರಿಸರ ದಿನಾಚರಣೆ
        
         
       
       
    


ಶಾಲಾ ಪ್ರವೇಶೋತ್ಸವ

  ಶಾಲಾ ಪ್ರವೇಶೋತ್ಸವ  ಜೂನ್ ೨ /೨೦೧೪
പ്രവേശനോത്സവം  2014-15



ನಮ್ಮ ಶಾಲೆ ಬೆಳೆದು ಬಂದ ದಾರಿ



ಒಂದೊಂದು ಸಂಸ್ಥೆಗೂ ಒಂದೊಂದು ಇತಿಹಾಸವಿರುವಂತೆ ಸರಕಾರಿ ಎಲ್ ಪಿ ಶಾಲೆ ಮುಳಿಂಜ,ಈ ಸಂಸ್ಥೆಗೂ
ಒಂದು ಇತಿಹಾಸವಿದೆ.