Friday 23 December 2016

ಕ್ರಿಸ್ಮಸ್ : 23/12/2016

ಕ್ರಿಸ್ಮಸ್ 


ಕ್ರಿಸ್ಮಸ್ ಪ್ರಯುಕ್ತ ನಿರ್ಮಿಸಿಲಾದ ಗೋದೋಳಿ ಚಿತ್ರಣ - ೧


ಸಾಂತಾ ಕ್ಲಾಸ್ ಆಗಮನದ ಚಿತ್ರಣ - ೧


ಸಾಂತಾ ಕ್ಲಾಸ್ ಆಗಮನದ ಚಿತ್ರಣ - ೨


ಕ್ರಿಸ್ಮಸ್ ಪ್ರಯುಕ್ತ ನಿರ್ಮಿಸಿಲಾದ ಗೋದೋಳಿ ಚಿತ್ರಣ - ೨


ಕ್ರಿಸ್ಮಸ್ ಪ್ರಯುಕ್ತ ಮಕ್ಕಳಿಂದ ಜರುಗಿದ ಕಾರ್ಯಕ್ರಮದ ಚಿತ್ರಣ - ೧


ಕ್ರಿಸ್ಮಸ್ ಪ್ರಯುಕ್ತ ಮಕ್ಕಳಿಂದ ಜರುಗಿದ ಕಾರ್ಯಕ್ರಮದ ಚಿತ್ರಣ - ೨

Thursday 8 December 2016

ಹಸಿರು ಕೇರಳ : 08/12/16

ಹಸಿರು ಕೇರಳ 



ಹಸಿರು ಕೇರಳ ಪ್ರಯುಕ್ತ ಚಿತ್ರ ರಚನೆ ಸ್ಪರ್ಧೆ 


ಹಸಿರು ಕೇರಳ ಪ್ರಯುಕ್ತ ಚಿತ್ರ ರಚನೆ ಮಾಡಿದ ಸ್ಪರ್ದಾಳುಗಳಿಂದ ಛಾಯಾಗ್ರಾಹಕನಿಗೆ ಪ್ರದರ್ಶನ.


ವಿವಿಧ ಗಣ್ಯರಿಂದ ಪರಿಸರ ಶುಚಿತ್ವದ ಕುರಿತು ಹಿತನುಡಿ ಚಿತ್ರ - ೧


ವಿವಿಧ ಗಣ್ಯರಿಂದ ಪರಿಸರ ಶುಚಿತ್ವದ ಕುರಿತು ಹಿತನುಡಿ ಚಿತ್ರ - ೨


ಅಧ್ಯಾಪಕರು ಹಾಗೂ ಮಕ್ಕಳಿಂದ ಪ್ರತಿಜ್ಞೆ ಕಾರ್ಯಕ್ರಮ ನಡೆಯಿತು.


ವಿವಿಧ ಗಣ್ಯರಿಂದ ಪರಿಸರ ಶುಚಿತ್ವದ ಕುರಿತು ಹಿತನುಡಿ ಚಿತ್ರ - ೩


ಬಿ.ಪಿ.ಓ. ಶ್ರೀ ವಿಜಯ್ ಅವರಿಂದ ಮಕ್ಕಳಿಗೆ ಪರಿಸರ ಶುಚಿತ್ವದ ಕುರಿತು ಹಿತನುಡಿ. 


ಪರಿಸರ ಮಾತೆ ಹಾಗೂ ಪ್ಲಾಸ್ಟಿಕ್ ಭೂತದ ವೇಷಧರಿಸಿದ ಮಕ್ಕಳು.


ಘೋಷಣೆ ವಾಕ್ಯಗಳೊಂದಿಗೆ ಶಾಲೆಯಿಂದ ಉಪ್ಪಳ ಪಟ್ಟಣ ತನಕ ಮಕ್ಕಳು, ಅಧ್ಯಾಪಕರು, ಮುಖ್ಯೋಪಾದ್ಯಾಯಿನಿ, ಬಿ.ಪಿ.ಓ. ಹಾಗೂ ಬಿ.ರ್.ಸಿ. ಯ ಅಧ್ಯಾಪಕ ವೃ೦ದ ಮೆರವಣಿಗೆಯಾ ದ್ರಿಶ್ಯ - ೧ 


ಘೋಷಣೆ ವಾಕ್ಯಗಳೊಂದಿಗೆ ಶಾಲೆಯಿಂದ ಉಪ್ಪಳ ಪಟ್ಟಣ ತನಕ ಮಕ್ಕಳು, ಅಧ್ಯಾಪಕರು, ಮುಖ್ಯೋಪಾದ್ಯಾಯಿನಿ, ಬಿ.ಪಿ.ಓ. ಹಾಗೂ ಬಿ.ರ್.ಸಿ. ಯ ಅಧ್ಯಾಪಕ ವೃ೦ದ ಮೆರವಣಿಗೆಯಾ ದ್ರಿಶ್ಯ - ೨



ಘೋಷಣೆ ವಾಕ್ಯಗಳೊಂದಿಗೆ ಶಾಲೆಯಿಂದ ಉಪ್ಪಳ ಪಟ್ಟಣ ತನಕ ಮಕ್ಕಳು, ಅಧ್ಯಾಪಕರು, ಮುಖ್ಯೋಪಾದ್ಯಾಯಿನಿ, ಬಿ.ಪಿ.ಓ. ಹಾಗೂ ಬಿ.ರ್.ಸಿ. ಯ ಅಧ್ಯಾಪಕ ವೃ೦ದ ಮೆರವಣಿಗೆಯಾ ದ್ರಿಶ್ಯ - ೩


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೧


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೨


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೩


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೪


ಹಸಿರು ಕೇರಳದ  ಪ್ರಯುಕ್ತ ನಡೆದ ವಿವಿಧ ಕಾರ್ಯಕ್ರಮದಲ್ಲಿ  ಪಾಲ್ಗೊಂಡ ವಿಜೇತರಿಗೆ ಬಹುಮಾನ ವಿತರಣೆ 
ಚಿತ್ರಣ   - ೧


ಹಸಿರು ಕೇರಳದ  ಪ್ರಯುಕ್ತ ನಡೆದ ವಿವಿಧ ಕಾರ್ಯಕ್ರಮದಲ್ಲಿ  ಪಾಲ್ಗೊಂಡ ವಿಜೇತರಿಗೆ ಬಹುಮಾನ ವಿತರಣೆ
 ಚಿತ್ರಣ  - ೨