Friday 23 December 2016

ಕ್ರಿಸ್ಮಸ್ : 23/12/2016

ಕ್ರಿಸ್ಮಸ್ 


ಕ್ರಿಸ್ಮಸ್ ಪ್ರಯುಕ್ತ ನಿರ್ಮಿಸಿಲಾದ ಗೋದೋಳಿ ಚಿತ್ರಣ - ೧


ಸಾಂತಾ ಕ್ಲಾಸ್ ಆಗಮನದ ಚಿತ್ರಣ - ೧


ಸಾಂತಾ ಕ್ಲಾಸ್ ಆಗಮನದ ಚಿತ್ರಣ - ೨


ಕ್ರಿಸ್ಮಸ್ ಪ್ರಯುಕ್ತ ನಿರ್ಮಿಸಿಲಾದ ಗೋದೋಳಿ ಚಿತ್ರಣ - ೨


ಕ್ರಿಸ್ಮಸ್ ಪ್ರಯುಕ್ತ ಮಕ್ಕಳಿಂದ ಜರುಗಿದ ಕಾರ್ಯಕ್ರಮದ ಚಿತ್ರಣ - ೧


ಕ್ರಿಸ್ಮಸ್ ಪ್ರಯುಕ್ತ ಮಕ್ಕಳಿಂದ ಜರುಗಿದ ಕಾರ್ಯಕ್ರಮದ ಚಿತ್ರಣ - ೨

Thursday 8 December 2016

ಹಸಿರು ಕೇರಳ : 08/12/16

ಹಸಿರು ಕೇರಳ 



ಹಸಿರು ಕೇರಳ ಪ್ರಯುಕ್ತ ಚಿತ್ರ ರಚನೆ ಸ್ಪರ್ಧೆ 


ಹಸಿರು ಕೇರಳ ಪ್ರಯುಕ್ತ ಚಿತ್ರ ರಚನೆ ಮಾಡಿದ ಸ್ಪರ್ದಾಳುಗಳಿಂದ ಛಾಯಾಗ್ರಾಹಕನಿಗೆ ಪ್ರದರ್ಶನ.


ವಿವಿಧ ಗಣ್ಯರಿಂದ ಪರಿಸರ ಶುಚಿತ್ವದ ಕುರಿತು ಹಿತನುಡಿ ಚಿತ್ರ - ೧


ವಿವಿಧ ಗಣ್ಯರಿಂದ ಪರಿಸರ ಶುಚಿತ್ವದ ಕುರಿತು ಹಿತನುಡಿ ಚಿತ್ರ - ೨


ಅಧ್ಯಾಪಕರು ಹಾಗೂ ಮಕ್ಕಳಿಂದ ಪ್ರತಿಜ್ಞೆ ಕಾರ್ಯಕ್ರಮ ನಡೆಯಿತು.


ವಿವಿಧ ಗಣ್ಯರಿಂದ ಪರಿಸರ ಶುಚಿತ್ವದ ಕುರಿತು ಹಿತನುಡಿ ಚಿತ್ರ - ೩


ಬಿ.ಪಿ.ಓ. ಶ್ರೀ ವಿಜಯ್ ಅವರಿಂದ ಮಕ್ಕಳಿಗೆ ಪರಿಸರ ಶುಚಿತ್ವದ ಕುರಿತು ಹಿತನುಡಿ. 


ಪರಿಸರ ಮಾತೆ ಹಾಗೂ ಪ್ಲಾಸ್ಟಿಕ್ ಭೂತದ ವೇಷಧರಿಸಿದ ಮಕ್ಕಳು.


ಘೋಷಣೆ ವಾಕ್ಯಗಳೊಂದಿಗೆ ಶಾಲೆಯಿಂದ ಉಪ್ಪಳ ಪಟ್ಟಣ ತನಕ ಮಕ್ಕಳು, ಅಧ್ಯಾಪಕರು, ಮುಖ್ಯೋಪಾದ್ಯಾಯಿನಿ, ಬಿ.ಪಿ.ಓ. ಹಾಗೂ ಬಿ.ರ್.ಸಿ. ಯ ಅಧ್ಯಾಪಕ ವೃ೦ದ ಮೆರವಣಿಗೆಯಾ ದ್ರಿಶ್ಯ - ೧ 


ಘೋಷಣೆ ವಾಕ್ಯಗಳೊಂದಿಗೆ ಶಾಲೆಯಿಂದ ಉಪ್ಪಳ ಪಟ್ಟಣ ತನಕ ಮಕ್ಕಳು, ಅಧ್ಯಾಪಕರು, ಮುಖ್ಯೋಪಾದ್ಯಾಯಿನಿ, ಬಿ.ಪಿ.ಓ. ಹಾಗೂ ಬಿ.ರ್.ಸಿ. ಯ ಅಧ್ಯಾಪಕ ವೃ೦ದ ಮೆರವಣಿಗೆಯಾ ದ್ರಿಶ್ಯ - ೨



ಘೋಷಣೆ ವಾಕ್ಯಗಳೊಂದಿಗೆ ಶಾಲೆಯಿಂದ ಉಪ್ಪಳ ಪಟ್ಟಣ ತನಕ ಮಕ್ಕಳು, ಅಧ್ಯಾಪಕರು, ಮುಖ್ಯೋಪಾದ್ಯಾಯಿನಿ, ಬಿ.ಪಿ.ಓ. ಹಾಗೂ ಬಿ.ರ್.ಸಿ. ಯ ಅಧ್ಯಾಪಕ ವೃ೦ದ ಮೆರವಣಿಗೆಯಾ ದ್ರಿಶ್ಯ - ೩


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೧


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೨


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೩


ಸ್ವಚ್ಛತ ಕಾರ್ಯಕ್ರಮದ   ಚಿತ್ರ - ೪


ಹಸಿರು ಕೇರಳದ  ಪ್ರಯುಕ್ತ ನಡೆದ ವಿವಿಧ ಕಾರ್ಯಕ್ರಮದಲ್ಲಿ  ಪಾಲ್ಗೊಂಡ ವಿಜೇತರಿಗೆ ಬಹುಮಾನ ವಿತರಣೆ 
ಚಿತ್ರಣ   - ೧


ಹಸಿರು ಕೇರಳದ  ಪ್ರಯುಕ್ತ ನಡೆದ ವಿವಿಧ ಕಾರ್ಯಕ್ರಮದಲ್ಲಿ  ಪಾಲ್ಗೊಂಡ ವಿಜೇತರಿಗೆ ಬಹುಮಾನ ವಿತರಣೆ
 ಚಿತ್ರಣ  - ೨


Monday 14 November 2016

ಕೇರಳೋದಯ ಹಾಗೂ ಮಕ್ಕಳ ದಿನಾಚರಣೆ : 14/10/16

ಕೇರಳೋದಯ ಹಾಗೂ ಮಕ್ಕಳ ದಿನಾಚರಣೆ



ಮಕ್ಕಳ ದಿನಾಚರಣೆ ಪ್ರಯುಕ್ತ ಭಾಷಣ ಸ್ಪರ್ಧೆಯ ಆಯೋಜನೆ ದ್ರಿಶ್ಯ.


ಮಕ್ಕಳಿಂದ ಕಿರು ನಾಟಕ ಪ್ರದರ್ಶನ ಚಿತ್ರ -೧


ಮಕ್ಕಳಿಂದ ಕಿರು ನಾಟಕ ಪ್ರದರ್ಶನ ಚಿತ್ರ -೨


ಬಿ.ಪಿ.ಓ. ಶ್ರೀ ವಿಜಯ್ ಮತ್ತು ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಯಂತಿ ಕೆ. ಅವರಿಂದ ಹಸ್ತಪತ್ರಿಕೆ ಬಿಡುಗಡೆ. 


Friday 7 October 2016

ದಸರಾ : 7/10/16

ದಸರಾ 



ದಸರಾ ಹಬ್ಬದ ಪ್ರಯುಕ್ತ ಕರಡಿ ಕುಣಿತ ದ್ರಿಶ್ಯ - ೧


ದಸರಾ ಹಬ್ಬದ ಪ್ರಯುಕ್ತ ಕರಡಿ ಕುಣಿತ ದ್ರಿಶ್ಯ - ೨


Friday 9 September 2016

ಓಣಂ : 09/09/16

ಓಣಂ 


ಓಣಂ ಪೂಕಳಂ


ಓಣಂ ಪ್ರಯುಕ್ತ ವಿದ್ಯಾರ್ಥಿಯಿಂದ ಮಾವೇಲಿ ವೇಷಾಧಾರಣೆ.


ಮಕ್ಕಳಿಂದ ಸಾಂಸೃತಿಕ ಕಾರ್ಯಕ್ರಮ 


ಮಾವೇಲಿ ವೇಷಾಧಾರಿಯೊಂದಿಗೆ ಅಧ್ಯಾಪಕ ವೃಂದ ಛಾಯಾಚಿತ್ರ ತೆಗೆದ ಕ್ಷಣ.


ಮಕ್ಕಳಿಂದ ಮನೋರಂಜನ ಆಟದ ಸ್ಪರ್ಧೆಯ ದ್ರಶ್ಯ. 


ಓಣಂ ಸಂಧ್ಯ


Monday 15 August 2016

ಸ್ವಾತಂತ್ರ್ಯ ದಿನಾಚರಣೆ : 15/08/16

 ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆಯ  ಅಸೆoಬ್ಲೀ ಕಾರ್ಯಕ್ರಮ ಚಿತ್ರ - ೧


ಸ್ವಾತಂತ್ರ್ಯ ದಿನಾಚರಣೆಯ  ಅಸೆoಬ್ಲೀ ಕಾರ್ಯಕ್ರಮ ಚಿತ್ರ - ೨


ವಾರ್ಡ್ ಸದಸ್ಯೆ ಶ್ರೀಮತಿ ಸುಜಾತಾ ರವೀಂದ್ರರವರು ಧ್ವಜಾರೋಹಣ ನೆರವೇರಿಸಿದರು. 


ಧ್ವಜಾರೋಹಣದ ಬಳಿಕ ಸ್ವಾತಂತ್ರ್ಯ ದಿನಾಚರಣೆ ಕುರಿತು ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಯಂತಿ ಕೆ. ಅವರಿಂದ ಭಾಷಣ 


ಸಭಾ ಕಾರ್ಯಕ್ರಮದಲ್ಲಿ ಬಾಗವಹಿಸಿದ ಮಕ್ಕಳ ಚಿತ್ರಣ 


ಭಾಷಣ ಸ್ಪರ್ಧೆ ಚಿತ್ರ - ೧


ಭಾಷಣ ಸ್ಪರ್ಧೆ ಚಿತ್ರ - ೨


ದೇಶ ಭಕ್ತಿಗೀತೆ ಸ್ಪರ್ಧೆ ಚಿತ್ರ - ೧


ದೇಶ ಭಕ್ತಿಗೀತೆ ಸ್ಪರ್ಧೆ ಚಿತ್ರ - ೨


ದೇಶ ಭಕ್ತಿಗೀತೆ ಸ್ಪರ್ಧೆ ಚಿತ್ರ - ೩


ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ಕಿರುಕಾಣಿಕೆ. 


ಪಿ.ಟಿ.ಎ . ಅಧ್ಯಕ್ಷರಿಂದ ವಿಜೇತರಿಗೆ  ಬಹುಮಾನ ವಿತರಣೆ.  


ವಾರ್ಡ್ ಸದಸ್ಯೆ ಶ್ರೀಮತಿ ಸುಜಾತಾ ರವೀಂದ್ರರವರಿಂದ ವಿಜೇತರಿಗೆ ಬಹುಮಾನ ವಿತರಣೆ. 


ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಯಂತಿ ಕೆ. ಅವರಿಂದ ವಿಜೇತರಿಗೆ ಬಹುಮಾನ ವಿತರಣೆ.


ಲಯನ್ಸ್ ಕ್ಲಬ್ ಲಕ್ಷ್ಮಣ್ ಕುಂಬ್ಳೆರವರಿಂದ ವಿಜೇತರಿಗೆ ಬಹುಮಾನ ವಿತರಣೆ.


ಗಣ್ಯರಿಂದ ವಿಜೇತರಿಗೆ ಬಹುಮಾನ ವಿತರಣೆ.