Activity Calender





G L P S MULINJA

SCHOOL ACTIVITY CALENDER -2016-17




MONTH

DATE

NAME OF ACTIVITY

ACTIVITY





























ಜೂನ್










2



"ಚಿಣ್ಣರ ಲೋಕ" 'ಬನ್ನಿ ಹೋಗೋಣ.. ಶಾಲೆಗೆ' ಶಾಲಾ ಪ್ರವೇಶೋತ್ಸವ







"ಎಸ್ ಆರ್ ಜಿ ಸಭೆ"


ಮಂ..ಉಪಾಧ್ಯಕ್ಷರಾದ
ಎಮ್.ಕೆ.ಅಲಿ ಮಾಸ್ಟರ್ ರಿಂದ ಶಾಲಾ ಪ್ರವೇಶೋತ್ಸವದ ಉದ್ಘಾಟನೆ,ಕಲಿಕಾ ಕ್ವಿಟ್ ವಿತರಣೆ,ಪುಟಾಣಿಗಳೊಂದಿಗೆ ಯಾತ್ರೆ.





ಸಭೆಯಲ್ಲಿ ಪರಿಸರದಿನಾಚರಣೆಯ ಮತ್ತು ಶಾಲಾ ಚಟುವಟಿಕೆಗಳ ಬಗ್ಗೆ ಚರ್ಚೆ.










5








"ಪರಿಸರವಿದ್ದರೆ ನಾವು"
ಪರಿಸರ ದಿನಾಚರಣೆ


ಬಿ.ಪಿ.ಒ ಇಬ್ರಾಹಿಂ ರವ ರಿಂದ ಪಿ.ಟಿ ಎ,ಎಮ್.ಪಿ.ಟಿ ಎ ಯವರಉಪಸ್ಥಿತಿ ಯಲ್ಲಿ ಗಿಡ ನೆಡುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆ. ಘೋಷಣಾ ಮೆರವಣಿಗೆ, ಅರಣ್ಯ ಇಲಾಖೆಯವರಿಂದ ಕೊಡಲ್ಪಟ್ಟ ಗಿಡಗಳ ವಿತರಣೆ.ಮಕ್ಕಳಿಂದ ಗಿಡ ನೆಡುವುದು.




13


"ಅಕ್ಕರೆಯಿದೊಂದು ಕೊಡುಗೆ" 
ಬ್ಯಾಗ್ ಕೊಡೆ ವಿತರಣೆ.


ಮಕ್ಕಳಿಗೆ ಮಂಪ.ಉಪಾಧ್ಯಕ್ಷರಾದ ಎಮ್.ಕೆ.ಅಲಿ ಮಾಸ್ಟರ್ ರ ದಿವ್ಯ ಹಸ್ತದಿಂದ ಬ್ಯಾಗ್ ಕೊಡೆ ವಿತರಣೆ.



16




"ಎಸ್ ಆರ್ ಜಿ ಸಭೆ"


ಸಭೆಯಲ್ಲಿ 3ಮತ್ತು 4ನೇ ತರಗತಿಯ ಮಕ್ಕಳಿಗೆ ಪ್ರಿ ಟೆಸ್ಟ್ ನಡೆಸುವ ಬಗ್ಗೆ ಮತ್ತು ವಾಚನಾವಾರದ ಬಗ್ಗೆ
ಚರ್ಚೆ.



19


"ಪುಸ್ತಕ ಓದು........ಜ್ಞಾನವ ಬೆಳೆಸು" ವಾಚನಾವಾರ


ಶಾಲಾ ಮುಖ್ಯೋಪಾಧ್ಯಾ ಯರಿಂದ ವಾಚನಾವಾರದ ಉದ್ಘಾಟನೆ.ಪುಸ್ತಕ ಭಂಡಾರಗಳ ಪ್ರದರ್ಶನ,ಮಕ್ಕಳಿಗೆ ವಿವಿಧ ಸ್ಪರ್ಧೆಗಳು.






ಜುಲೈ


9



'ಎಸ್ ಆರ್ ಜಿ ಸಭೆ'

ಎಸ್ ಆರ್ ಜಿ ಸಭೆಯಲ್ಲಿ
ಜನರಲ್ ಬೋಡಿ ಮೀಟಿಂಗ್ ನಡೆಸುವ ಬಗ್ಗೆ ಮತ್ತು ಶಾಲಾ ಚಟುವಟಿಕೆ ಗಳ ಬಗ್ಗೆ ಚರ್ಚೆ.



10


"ಜನರಲ್ ಬೋಡಿ ಮೀಟಿಂಗ್'


ಈ ಸಭೆಯಲ್ಲಿ ಹೊಸ ಪಿ.ಟಿ .ಎ ಮತ್ತು ಎ೦.ಪಿ.ಟಿ.ಎ ಅಧ್ಯಕ್ಷರಆಯ್ಕೆ, ಶಾಲಾ ಕಾರ್ಯಗಳ ಚರ್ಚೆ.




11


"ಲೋಕ ಜನಸಂಖ್ಯಾ ದಿನ'


ರೇಣುಕಾ ಟೀಚರ್ ರಿಂದ ಮಕ್ಕಳಿಗೆ ಲೋಕ ಜನ ಸಂಖ್ಯಾ ದಿನದ ಕುರಿತು ಬೋಧನೆ.



 18


"ಎಸ್ ಆರ್ ಜಿ ಸಭೆ'


ಸಭೆಯಲ್ಲಿ ಚಾಂದ್ರದಿನ ದಂದು ನಡೆಸುವ ಕಾರ್ಯ ಕ್ರಮದ ಕುರಿತು ಚರ್ಚೆ.



21


"ಚಂದ್ರನೆಡೆಗೆ"


ಮಕ್ಕಳಿಗೆ ಚಾಂದ್ರದಿನ ದಂದು ಸಿ.ಡಿ. ಪ್ರದರ್ಶನ, ವಿವರಣೆ ಮತ್ತು ರಸಪ್ರಶ್ನೆ.



 25


"ಎಸ್ ಆರ್ ಜಿ ಸಭೆ"

ಎಸ್ ಆರ್ ಜಿ ಸಭೆಯಲ್ಲಿ ಶಾಲಾ ಚಟುವಟಿಕೆಗಳ ಬಗ್ಗೆ ಚರ್ಚೆ.







ಅಗೋಸ್ಟ್





5


'ಎಸ್ ಆರ್ ಜಿ ಸಭೆ'

ಎಸ್ ಆರ್ ಜಿ ಸಭೆಯಲ್ಲಿಹಿರೋಶಿಮ ದಿನ ಮತ್ತು ನಾಗಸಾಕಿ ದಿನ ಬಗ್ಗೆ ಚರ್ಚೆ. ಸಾಕ್ಷರಃ 2014 ಕಾರ್ಯ ಕ್ರಮದ ಉದ್ಘಾಟನೆ ಬಗ್ಗೆ ಚರ್ಚೆ.


6

"ಸಾಕ್ಷರ-೨೦೧೪
ಉದ್ಘಾಟನೆ"
ಮತ್ತು
"ಹಿರೋಶಿಮ ದಿನ"

ಪಿ.ಟಿ ಎ,ಮತ್ತು ವಾರ್ಡ್ ಮೆಂಬರಿಂದ ಉದ್ಘಾಟನೆ,ಮತ್ತು ಹಿರೋಶಿಮ ದಿನದ ಕುರಿತು ತಿಳುವಳಿಕೆ ನೀಡುವುದು.



 8


'ಎಸ್ ಆರ್ ಜಿ ಸಭೆ'

ಎಸ್ ಆರ್ ಜಿ ಯಲ್ಲಿ ಸ್ವಾತಂತ್ರ್ಯ ದಿನ ಮತ್ತು ಅದಕ್ಕೆ ಸಂಬಂಧಿಸಿ ನಡೆಸುವ ಸ್ಪರ್ಧೆಗಳ ಕುರಿತು ಚರ್ಚೆ,ಸಾಕ್ಷರ ತರಗತಿಯ ಬಗ್ಗೆ ಚರ್ಚೆ.


9

'ನಾಗಸಾಕಿ ದಿನ'

ನಾಗಸಾಕಿ ದಿನದ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡುವುದು.


13/
14


'ಸ್ವಾತಂತ್ರ್ಯ ದಿನದ ಸ್ಪರ್ಧೆ'

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಕ್ಕಳಿಗೆಭಾಷಣ,ದೇಶಭಕ್ತಿಗೀತೆ,ರಸಪ್ರಶ್ನೆ


15


"ಸ್ವಾತಂತ್ರ್ಯ ದಿನಾಚರಣೆ"


ಮಂ..ಉಪಾಧ್ಯಕ್ಷರಾದ ಎಮ್.ಕೆ.ಅಲಿ ಮಾಸ್ಟರರಿಂದ ಧ್ವಜಾರೋಹಣ,ಭಾಷಣ,
 ಮತ್ತು ಮಕ್ಕಳಿಗೆ ಸಿಹಿತಿಂಡಿ ವಿತರಣೆ.

22


'ಎಸ್ ಆರ್ ಜಿ ಸಭೆ'

ಸಾಕ್ಷರ ತರಗತಿಯ ಬಗ್ಗೆ ಚರ್ಚೆ.ಮತ್ತು ಬಾಲಸಭೆ ನಡೆಸುವ ಕುರಿತು ಚರ್ಚೆ.


27

'ಬಾಲಸಭೆ'

ಬಾಲಸಭೆಯಲ್ಲಿ ಮಕ್ಕಳ ವಿವಿಧ ಕಾರ್ಯಕ್ರಮ ಗಳು.



ಸೆಪ್ಟೆಂಬರ್


1


'ಎಸ್ ಆರ್ ಜಿ ಸಭೆ'

ಎಸ್ ಆರ್ ಜಿ ಯಲ್ಲಿ ಓಣಂ ಸದ್ಯ , ಪೂಕಳಂ ಮತ್ತು ಅಧ್ಯಾಪಕರ ದಿನಾಚರಣೆ,ಪರೀಕ್ಷೆಯ ಬಗ್ಗೆ ಚರ್ಚೆ.


5


"ಓಣಂ ಸದ್ಯ ಮತ್ತು ಪೂಕಳಂ"

ಶಿಕ್ಷಕರಿಂದ ಓಣಂ ಸದ್ಯ ತಯಾರಿ ಮತ್ತು ಮಕ್ಕಳು ಶಿಕ್ಷಕರು ಸೇರಿ ಪೂಕಳಂ .



16


"ಎಸ್ ಆರ್ ಜಿ ಸಭೆ'

ಎಸ್ ಆರ್ ಜಿ ಯಲ್ಲಿ ಪರೀಕ್ಷೆಯ ವಿವರ ಮತ್ತು ಸಾಕ್ಷರ ತರಗತಿ ಪುನರಾ ರಂಭದ ಕುರಿತು ಚರ್ಚೆ.

17

"ಸಾಕ್ಷರ ತರಗತಿ'

ಮಕ್ಕಳಿಗೆ ಸಾಕ್ಷರ ತರಗತಿ ಪುನರಾರಂಭ



25


"ಎಸ್ ಆರ್ ಜಿ ಸಭೆ"

ತರಗತಿ ಚಟುವಟಿಕೆಗಳ ಮತ್ತು ಬಾಲಸಭೆಯ ಚರ್ಚೆ.



26


'ಬಾಲಸಭೆ"

ಬಾಲಸಭೆಯಲ್ಲಿ ಮಕ್ಕಳಿಂದ ಕಾರ್ಯ 
ಕ್ರಮ ಗಳು.














ಒಕ್ಟೋಬರ್

1


ಎಸ್ ಆರ್ ಜಿ ಸಭೆ

ಶುಚಿತ್ವ ಮಾಸಾಚರಣೆ ಕುರಿತು ಮತ್ತು ಸಾಕ್ಷರ ಕ್ಯಾಂಪ್ ನಡೆಸುವ ಬಗ್ಗೆ ಚರ್ಚೆ.

2


ಶುಚಿತ್ವ ಮಾಸಾಚರಣೆ

ಗಾಂಧೀ ಜಯಂತಿಯ ಅಂಗವಾಗಿ ಅಧ್ಯಾಪಕರು ಮತ್ತು ಶಿಕ್ಷಕರಿಂದ ಶಾಲಾ ಪರಿಸರ ಶುಚೀಕರಣ

9


ಎಸ್ ಆರ್ ಜಿ ಸಭೆ

ಶಾಲಾ ಶಾಸ್ತ್ರಮೇಳದ ಬಗ್ಗೆ ಮತ್ತು ತರಗತಿ ಚಟುವ ಟಿಕೆಗಳ ಬಗ್ಗೆ ಚರ್ಚೆ.

17


ಎಸ್ ಆರ್ ಜಿ ಸಭೆ

ವಿದ್ಯಾರಂಗ,ಬಾಲಸಭೆ ನಡೆಸುವ ಬಗ್ಗೆ ಮತ್ತು ಇತರ ತರಗತಿ ಚಟುವಟಿ ಕೆಗಳ ಬಗ್ಗೆ ಚರ್ಚೆ.

24


ಬಾಲಸಭೆ

ಬಾಲಸಭೆಯಲ್ಲಿ ಮಕ್ಕಳಿಂ ದ ಕಾರ್ಯಕ್ರಮಗಳು.



30


ಎಸ್ ಆರ್ ಜಿ ಸಭೆ

ಸಾಕ್ಷರ ಘೋಷಣೆ
ಕಾರ್ಯ ಕ್ರಮ ನಡೆಸುವ ಬಗ್ಗೆ ಮತ್ತು ಶಾಲಾ
ಆಟೋಟ ಸ್ಪರ್ಧೆಯ ಬಗ್ಗೆ ಚರ್ಚೆ.





















ನವಂಬರ್

4


"ಎಸ್ ಆರ್ ಜಿ ಸಭೆ'
ಸಭೆಯಲ್ಲಿ ಪಿ.ಟಿ .ಎ ಮತ್ತು ಸಿ.ಪಿ.ಟಿ.ಎ ನಡೆಸುವ ಬಗ್ಗೆ,ಸ್ಪೋರ್ಟ್ಸ್ ನ ತಯಾರಿ ಬಗ್ಗೆ ಚರ್ಚೆ.

5


"ಪಿ.ಟಿ .ಎ ಮತ್ತು ಸಿ.ಪಿ.ಟಿ.ಎ ಸಭೆ"

ಸಭೆಯಲ್ಲಿ ಸಮವಸ್ತ್ರ ಬದಲಾವಣೆಯ ಬಗ್ಗೆ ಮತ್ತು ಸಾಕ್ಷರ ಕ್ಯಾಂಪ್ ನಡೆಸುವ ಬಗ್ಗೆ ಚರ್ಚೆ

13


ಎಸ್ ಆರ್ ಜಿ ಸಭೆ
ಎಸ್ ಆರ್ ಜಿ ಸಭೆಯಲ್ಲಿ
ಮಕ್ಕಳ ದಿನಾಚರಣೆ ಕುರಿತಾಗಿ ಮತ್ತು ಸಾಕ್ಷರ ತರಗತಿಯ ಬಗ್ಗೆ ಚರ್ಚೆ



14


ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಂದ ಸಾಹಿತ್ಯ ಸಮಾಜ,ವಿವಿಧ ಕಾರ್ಯಕ್ರಮಗಳು.

21


ಬಾಲಸಭೆ

ಬಾಲಸಭೆಯಲ್ಲಿ ಮಕ್ಕಳಿಂ ದ ಕಾರ್ಯಕ್ರಮಗಳು.



26


ಎಸ್ ಆರ್ ಜಿ ಸಭೆ

ಕಲೋತ್ಸವದ ಬಗ್ಗೆ,ಸಾಕ್ಷರ ಸೃಜನಾತ್ಮಕಗಳ ಕ್ಯಾಂಪ್ ನ ಬಗ್ಗೆ ಚರ್ಚೆ.




27
ಸಾಕ್ಷರ
ಸಾಕ್ಷರ ಸೃಜನಾತ್ಮಕಗಳ ಕ್ಯಾಂಪ್ ನ ಬಗ್ಗೆ ಚರ್ಚೆ.

















ಡಿಸೆಂಬರ್


1


"ಎಸ್ ಆರ್ ಜಿ ಸಭೆ"
ಕಲೋತ್ಸವದತಯಾರಿ, ಸಾಕ್ಷರ ಘೋಷಣೆ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆ.




8

"ಸಾಕ್ಷರ ಘೋಷಣೆ"
ಶಾಲಾಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರಿಂದ ಸಾಕ್ಷರ ಘೋಷಣೆ


10


ಎಸ್ ಆರ್ ಜಿ ಸಭೆ
ತರಗತಿ ಚಟುವಟಿಕೆಗಳ ಮತ್ತು ಪರೀಕ್ಷೆಯ ಬಗ್ಗೆ
ಚರ್ಚೆ.ಸಮವಸ್ತ್ರ ವಿತರಣೆ ಮಾಡುವ ಬಗ್ಗೆ.

15
             
               ಪರೀಕ್ಷೆ
ಅರ್ಧವಾರ್ಷಿಕ ಪರೀಕ್ಷೆ ಆರಂಭ

19

ಬಾಲಸಭೆ
ಬಾಲಸಭೆಯಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ

30


ಎಸ್ ಆರ್ ಜಿ ಸಭೆ
ತರಗತಿ ಚಟುವಟಿಕೆಗಳ ಬಗ್ಗೆ ಚರ್ಚೆ,ಪರೀಕ್ಷೆ ಪತ್ರಿಕೆ ಮೌಲ್ಯಮಾಪನದ ಬಗ್ಗೆ ಚರ್ಚೆ.






 ಜನವರಿ





1






 ಎಸ್ ಆರ್ ಜಿ ಸಭೆ

ಎಸ್ ಆರ್ ಜಿ ಸಭೆಯಲ್ಲಿ ಪಿ.ಟಿ .ಎ ಮತ್ತುಸಿ.ಪಿ.ಟಿ.ಎ ನಡೆಸುವ ಬಗ್ಗೆ,ಶಾಲಾ
ಪ್ರವಾಸ ಮತ್ತು ವಾರ್ಷಿ ಕೋತ್ಸವ ನಡೆಸುವ ಬಗ್ಗೆ ಚರ್ಚೆ ಮತ್ತು ಮಕ್ಕಳ ದಾಖಲಾತಿ ಸರ್ವೆ ನಡೆ ಸುವ ಬಗ್ಗೆ ಚರ್ಚೆ.



7


ಪಿ.ಟಿ .ಎ ಮತ್ತು ಸಿ.ಪಿ.ಟಿ.ಎ ಸಭೆ
ಶಾಲಾ ಪ್ರವಾಸ ಮತ್ತು ವಾರ್ಷಿಕೋತ್ಸವದ ಬಗ್ಗೆ ಚರ್ಚೆಮತ್ತು ಮೌಲ್ಯ ನಿರ್ಣಯ ವಿವರ



16


ಬಾಲಸಭೆ
ಬಾಲಸಭೆಯಲ್ಲಿ ಮಕ್ಕ ಳಿಂದ ಕಾರ್ಯ ಕ್ರಮ ಗಳು.





23


ಎಸ್ ಆರ್ ಜಿ ಸಭೆ
ಎಸ್ ಆರ್ ಜಿ ಸಭೆಯ ಲ್ಲಿ ಪ್ರವಾಸ ತಯಾರಿ, ಪ್ರಜಾ ಪ್ರಭುತ್ವದಮತ್ತು ಮೆಟ್ರಿಕ್ ಮೇಳದ ಬಗ್ಗೆ ಚರ್ಚೆ



26

ಶಾಲಾ ಪ್ರವಾಸ ,ಪ್ರಜಾಪ್ರಭುತ್ವ
ಧ್ವಜಾರೋಹಣ,ನಂತರ ಶಾಲಾ ಪ್ರವಾಸ



29

ಎಸ್ ಆರ್ ಜಿ
ಎಸ್ ಆರ್ ಜಿ ಸಭೆಯ ಲ್ಲಿ ತರಗತಿ ಚಟುವಟಿಕೆ ಗಳ ಬಗ್ಗೆ ಚರ್ಚೆ















ಫೆಬ್ರವರಿ

3



ಎಸ್ ಆರ್ ಜಿ ಸಭೆ
ಎಸ್ ಆರ್ ಜಿ ಸಭೆಯಲ್ಲಿ ತರಗತಿ ಚಟುವಟಿಕೆಗಳ ಬಗ್ಗೆ, ಮತ್ತು ಎಲ್ ಎಸ್ ಎಸ್ ಪರೀಕ್ಷೆ ಬಗ್ಗೆ ಚರ್ಚೆ.

13


ಎಸ್ ಆರ್ ಜಿ ಸಭೆ
ಮೆಟ್ರಿಕ್ ಮೇಳದ ಬಗ್ಗೆ ಚರ್ಚೆಮತ್ತು ರಕ್ಷಕರಿಗೆ ಸ್ಪರ್ಧೆ ನಡೆಸುವ ಬಗ್ಗೆ ಚರ್ಚೆ.

20


ಎಸ್ ಆರ್ ಜಿ ಸಭೆ

ಎಸ್ ಆರ್ ಜಿ ಸಭೆಯಲ್ಲಿ ಶಾಲಾ ವಾರ್ಷಿಕೋತ್ಸವದ ಮತ್ತು ತರಗತಿ ಚಟುವಟಿ ಕೆಗಳ ಬಗ್ಗೆ ಚರ್ಚೆ

25

ಬಾಲಸಭೆ

ಬಾಲಸಭೆಯಲ್ಲಿ ಮಕ್ಕಳಿಂದ ಕಾರ್ಯ ಕ್ರ ಮಗಳು.

27

ಎಸ್ ಆರ್ ಜಿ ಸಭೆ
ಎಸ್ ಆರ್ ಜಿ ಸಭೆಯಲ್ಲಿ ತರಗತಿ ಚಟುವಟಿಕೆಗಳ
ಬಗ್ಗೆ ಚರ್ಚೆ ಮತ್ತುಶಾಲಾ ವಾರ್ಷಿಕೋತ್ಸವದ ಬಗ್ಗೆ ಚರ್ಚೆ.













ಮಾರ್ಚ್

2


ರಕ್ಷಕರಿಗೆ ಸ್ಪರ್ಧೆ
ಶಾಲಾ ವಾರ್ಷಿಕೋತ್ಸವದ ಪರವಾಗಿ ರಕ್ಷಕರಿಗೆ ಸ್ಪರ್ಧೆ,ಮೆಟ್ರಿಕ್ ಶಿಬಿರ

5


ಎಸ್ ಆರ್ ಜಿ ಸಭೆ
ಶಾಲಾವಾರ್ಷಿಕೋತ್ಸವದ ತಯಾರಿ ಬಗ್ಗೆ, ತರಗತಿ ಚಟುವಟಿಕೆಗಳ ಬಗ್ಗೆ ಚರ್ಚೆ.

9


ಎಸ್ ಆರ್ ಜಿ ಸಭೆ

ಎಸ್ ಆರ್ ಜಿ ಸಭೆಯಲ್ಲಿ ಶಾಲಾ ವಾರ್ಷಿಕೋತ್ಸವದ ತಯಾರಿಮತ್ತು ತರಗತಿ ಚಟುವಟಿ ಕೆಗಳ ಬಗ್ಗೆ ಚರ್ಚೆ

10

ಶಾಲಾ ವಾರ್ಷಿಕೋತ್ಸವ

ಶಾಲಾ ವಾರ್ಷಿಕೋತ್ಸವ ದಂದುಧ್ವಜಾರೋಹಣ,ಉದ್ಘಾಟನೆ,ನಂತರ ಮಕ್ಕಳಿಂದಮನೋರಂಜನಾ ಕಾರ್ಯಕ್ರಮ ಗಳು.

17

ಎಸ್ ಆರ್ ಜಿ ಸಭೆ
ವಾರ್ಷಿಕ ಪರೀಕ್ಷೆ ಬಗ್ಗೆ ಚರ್ಚೆ.

23
ವಾರ್ಷಿಕ ಪರೀಕ್ಷೆ ಆರಂಭ

ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಆರಂಭ


No comments:

Post a Comment