ಕೊಡೆ
ಬ್ಯಾಗ್ ವಿತರಣೆ
ನಮ್ಮ
ಶಾಲೆಗೆ 2014-15
ನೇ
ಈ ವರ್ಷದಲ್ಲಿ ಹೊಸತಾಗಿ ದಾಖಲಾದ
ಎಲ್ಲಾ ಮಕ್ಕಳಿಗೂ ಕೊಡೆ ಬ್ಯಾಗ್
ಗಳನ್ನು ವಿತರಿಸಲಾಯಿತು.
ಇದರ ಉದ್ಘಾಟನೆಯನ್ನು 13/6/2014 ರಂದು ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಮ್.ಕೆ ಅಲಿಮಾಸ್ಟರ್ ರವರು ನೆರವೇರಿಸಿದರು.ಪಿ.ಟಿ.ಎ ಅಧ್ಯಕ್ಷ,ಕೆ.ಪದ್ಮನಾಭನವರು ಅಧ್ಯಕ್ಷ ಸ್ಥಾನವನ್ನು ವಹಿಸಿದರು.ಬಿ.ಪಿ.ಒ ಇಬ್ರಾಹಿಂ ರವರು ಮತ್ತು ಶಾಲೆಯ ಎ೦. ಪಿ.ಟಿ.ಎ ಅಧ್ಯಕ್ಷೆ ಈ ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದರು.

No comments:
Post a Comment