Wednesday, 19 November 2014

ರಕ್ಷಕರ ಸಮ್ಮೇಳನಃ14/11/2014

 
ರಕ್ಷಕರ ಸಮ್ಮೇಳನಃ14/11/2014








  ಮಕ್ಕಳ ಹೆತ್ತವರ ಬಾಂದವ್ಯ ಹೆಚ್ಚಿಸಲು ಬೇಕಾದ ತಿಳುವಳಿಕಾ ಶಿಬಿರವು 14/11/2014 ರಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು.
ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಪಂಚಾಯತ್ ವೈಸ್ ಪ್ರೆಸಿಡೆಂಟ್ ಅಲಿ ಮಾಸ್ಟರ್ ನೆರವೇರಿಸಿದರು.ಈ ಕಾರ್ಯಕ್ರಮ ಕ್ಕೆ ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರ್ ಸ್ವಾಗತಿಸಿ ಇಸಾಕ್ ಸರ್ ಧನ್ಯವಾದ ವನ್ನಿತ್ತರು.ಈ ಕಾರ್ಯಕ್ರಮದಲ್ಲಿ ಪಿ.ಟಿ.ಎ ,ಎಮ್.ಪಿ.ಟಿ.ಎ ಪ್ರೆಸಿಡೆಂಟ್ ಉಪಸ್ಥಿತರಿದ್ದರು. ನಂತರಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದಮಕ್ಕಳಿಗೆ ಪಿ.ಟಿ.ಎ ,ಎಮ್.ಪಿ.ಟಿ.ಎ ಪ್ರೆಸಿಡೆಂಟ್ ಬಹುಮಾನ ವಿತರಣೆ ಮಾಡಿದರು. ನಂತರ ತಿಳುವಳಿಕಾ ತರಗತಿಯನ್ನು ಮಲಯಾಳದಲ್ಲಿ ಶ್ರುತಿ ಟೀಚರ್ ಮತ್ತು ಕನ್ನಡದಲ್ಲಿ ರೇಣುಕಾ ಟೀಚರ್ ನೆರವೇರಿಸಿದರು.ಮಧ್ಯಾಹ್ನ 12.30 ರವರೆಗೆ ಕಾರ್ಯಕ್ರಮ ನಡೆಯಿತು. ಹೆತ್ತವರು ಸಂಪೂರ್ಣವಾಗಿ ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

No comments:

Post a Comment