ಪಿ.ಟಿ.ಎ
ಸಭೆ-5/11/2014
ಸರಕಾರಿ
ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ
5/11/2014
ರಂದು
ಮಧ್ಯಾಹ್ನ 3.೦೦
ಗಂಟೆಗೆ ಶಾಲಾ ಮಕ್ಕಳ ಸಮವಸ್ತ್ರ
ಬದಲಾವಣೆ ಮಾಡುವುದರ ಬಗ್ಗೆ ಚರ್ಚೆ
ಮಾಡುವುದಕ್ಕಾಗಿ ಸಭೆ ನಡೆಸಲಾಯಿತು.ಈ
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪಿ.ಟಿ.ಎ
ಪ್ರೆಸಿಡೆಂಟ್ ಚಂದ್ರಹಾಸ ವಹಿಸಿದರು.ಈ
ಸಭೆಯಲ್ಲಿ ಎ೦.ಪಿ.ಟಿ.ಎ
ಪ್ರೆಸಿಡೆಂಟ್ ಇಂದಿರಾಕ್ಷಿ
ಉಪಸ್ಥಿತರಿದ್ದರು.
ರೇಣುಕಾ
ಟೀಚರ್(H.M.INCHRGE)
ಎಲ್ಲರನ್ನು
ಸ್ವಾಗತಿಸಿ ಸಮವಸ್ತ್ರ ಬದಲಾವಣೆ
ವಿಷಯ ಮಂಡಿಸಿ ಸಮವಸ್ತ್ರ ದ ಬಟ್ಟೆಯ
ಸಂಗ್ರಹಗಳ ಪುಸ್ತಕ ನೀಡಿ ,ಅದರಿಂದ
ಒಂದನ್ನು ಆಯ್ಕೆ ಮಾಡಿದರು.ಕೊನೆಗೆ
ಇಸಾಕ್ ಸರ್ ಧನ್ಯವಾದವನ್ನಿತ್ತರು.
No comments:
Post a Comment