ಶಾಲಾ
ಮಟ್ಟದ ವಿದ್ಯಾರಂಗ 2015-16 -13/01/2016
ತಾಃ13/01/2016
ನೇ
ಬುಧವಾರ 10
ಗಂಟೆಗೆ
ಸರಿಯಾಗಿ ಶಾಲಾ ಅಸೆಂಬ್ಲಿ ಯಲ್ಲಿ
ಶಾಲಾ ಪಿ.ಟಿ.ಎ
ಪ್ರೆಸಿಡೆಂಟ್ ಚಂದ್ರಹಾಸ ಆಳ್ವ
ಶಾಲಾ ಮಟ್ಟದ ವಿದ್ಯಾರಂಗ
ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಕ್ಕಳಿಗೆ
ಶುಭವನ್ನು ಹಾರೈಸಿದರು.ತದ
ನಂತರ ಕ್ರಮ ಪ್ರಕಾರವಾಗಿ ಕಥಾ
ರಚನೆ,ಕವಿತಾ
ರಚನೆ,ಚಿತ್ಕ
ರಚನೆ ಮತ್ತು ಜಾನಪದ ಹಾಡಿನ ಸ್ಪರ್ಧೆ
ನಡೆಯಿತು.ತರಗತಿ
ಮಟ್ಟದಲ್ಲಿ ಪ್ರಥಮ,ದ್ವಿತೀಯ
ಮತ್ತು ತೃತೀಯ ಸ್ಥಾನಗಳ III
ಮತ್ತು
IV
ನೇ
ತರಗತಿ ವಿದ್ಯಾರ್ಥಿಗಳು
ಸ್ಪರ್ಧಿಸಿದರು.ಕಥಾ
ರಚನೆಯಲ್ಲಿ ಫೈಮಾನ ಬಾನು ಮತ್ತು
ಹರ್ಷಿತ್,
ಕವಿತಾ
ರಚನೆಯಲ್ಲಿ ಕದೀಜತ್ ಹಮ್ನಾ ಮತ್ತು
ಫಾತಿಮತ್ ಸುನೈನ,
ಚಿತ್ರ
ರಚನೆಯಲ್ಲಿ ಯಶ್ವಿಜ ಮತ್ತು ರಿತೇಶ್
ಆಯ್ಕೆಯಾದರು.ಇವರು
15/01/2016
ರಂದು
ನಡೆಯಲಿರುವ ಪಂಚಾಯತ್ ಮಟ್ಟದ
ವಿದ್ಯಾರಂಗ ಕಾರ್ಯಕ್ರಮದಲ್ಲಿ
ಭಾಗವಹಿಸಲಿರುವರು.ಸಂಜೆ
ಮಕ್ಕಳ ರಚನೆಗಳನ್ನೊಳಗೊಂಡ ಸೃಷ್ಟಿ
ಎ೦ಬ ಹಸ್ತ ಪತ್ರಿಕೆಯನ್ನು ಶಾಲಾ
ಮುಖ್ಯೋಪಾಧ್ಯಾಯರು ಬಿಡುಗಡೆಗೊಳಿಸಿ
ಮಕ್ಕಳಿಗೆ ಶುಭ ಹಾರೈಸಿದರು.ಇಲ್ಲಿಗೆ
ಕಾರ್ಯಕ್ರಮ ಮುಕ್ತಾಯಗೊಂಡಿತು.



No comments:
Post a Comment