ಚಾಂದ್ರದಿನ
-21/07/2015
ತಾ
-21/07/2015
ರಂದು
ಚಾಂದ್ರದಿನದ ಕುರಿತು ಮುಖ್ಯೋಪಾಧ್ಯಾಯರು
ವಿವರಣೆ ನೀ
ಡಿದರು.ಅಲ್ಲದೆ
ಅಧ್ಯಾಪಕರಾದ ಸುರೇಶ್ ಮಾಸ್ಟರ್
ಮಾನವನ ಸಾಧನೆಗಳ ಮತ್ತು ಸಂಶೋಧನೆ
ಯ ಮಕ್ಕಳಿಗೆ ತಿಳಿಯ ಪಡಿಸಿದರು.
ಅಲ್ಲದೆ
ಚಾಂದ್ರದಿನದ ಪರವಾಗಿ ಮಕ್ಕಳಿಗೆ
ರಸಪ್ರಶ್ನೆ ನಡೆಸಿ ದೆವು.
ರಸಪ್ರಶ್ನೆಯಲ್ಲಿ
4
ನೇ
ತರಗತಿಯ ಹನಾ ಮೊದಲನೇ ಸ್ಥಾನ ಮತ್ತು
ಹಮ್ನಾ ದ್ವೀತೀಯ ಸ್ಥಾನ ವನ್ನು
ಪಡೆದರು.
ಇಸಾಕ್
ಮಾಸ್ಟರ್ ಧನ್ಯವಾದದೊಂದಿಗೆ
ಕಾರ್ಯಕ್ರಮ ಮುಕ್ತಾಯಗೊಂಡಿತು.

No comments:
Post a Comment