ಶಾಲಾ
ಶೈಕ್ಷಣಿಕ ಪ್ರವಾಸ
ತಾಃ26/1/2015
ರ
ಬೆಳಿಗ್ಗೆ 8.30ಗಂಟೆಗೆ
ಸರಿಯಾಗಿ ಸರಕಾರಿ ಕಿರಿಯ ಶಾಲೆ
ಮುಳಿಂಜದಿಂದ 34
ಮಕ್ಕಳೂ
ಮತ್ತು 13
ಅಧ್ಯಾಪಕರು
ಪ್ರವಾಸ ಹೊರಟರು.
ಐಷಾರಾಮದಿಂದ ಕೂಡಿದ ಶಿಯಾ ಬಸ್ಸಿನಲ್ಲಿ ಹೊರಟು ಮೊದಲು ಕುಂಬಳೆ ಸಮೀಪದ ಅನಂತಪುರ ದೇವಸ್ಥಾನಕ್ಕೆ ಹೋಗಿ ಅಲ್ಲಿನ ವಿಶೇಷತೆಗಳನ್ನು ವೀಕ್ಷಿಸಿ, ಅಲ್ಲಿಂದ ಕಾಂಞಗಾಡಿನ ನಿತ್ಯಾನಂದಲಆಶ್ರಮಕ್ಕೆ ಹೋದೆವು.ಈ ನಡುವೆ ದಾರಿ ಮಧ್ಯೆ ಇಡ್ಲಿ,ಸಾಂಬಾರು,ಶರಬತ್ತಿನ ಲಘ ಉಪಹಾರ ನಡೆಯಿತು.ಬಸ್ಸಲ್ಲಿ ಹಾಸ್ಯ ನಗು,ಡ್ಯಾನ್ಸ್ ಗಳೊಂದಿಗೆ 11.30 ಗಂಟೆಗೆ ನಿತ್ಯಾನಂದ ಆಶ್ರಮಕ್ಕೆ ತಲುಪಿ, ದೇವರ ಪೂಜೆಯಲ್ಲಿ ಭಾಗವಹಿಸಿ, ಮಧ್ಯಾಹ್ನದ ಊಟ ಮಾಡಿ ,ಅಲ್ಲಿನ ಗುಹೆಗಳ ವಿಶೇಷತೆ ನೋಡಿ ನಿತ್ಯಾನಂದ ಸ್ವಾಮಿಗಳ ಕತೆಯನ್ನು ಕೇಳಿ ,ಅಲ್ಲಿಂದ ಮಿಲ್ಮಾ ಡೈರಿಗೆ ಬಂದೆವು.ಹಾಲಿನ ಸಂಸ್ಕರಣೆ ,ಹಾಲು ಪ್ಯಾಕ್ ಮಾಡುವುದು ,ಮೊಸರು,ಮಜ್ಜಿಗೆ ತಯಾರಿ ಇತ್ಯಾದಿಗಳನ್ನು ನೋಡಿದೆವು.ನಂತರ ಬೇಕಲ ಕೋಟೆಗೆ ಬಂದು ಇತಿಹಾಸ ಪ್ರಸಿದ್ಧವಾದ ಕೋಟೆಗಳನ್ನು ನೋಡಿ ,ಅಲ್ಲಿಂದ ಬೇಕಲ ಕೋಟೆಯ ಪಾರ್ಕ್ ಗೆ ಬಂದೆವು.ಮಕ್ಕಳು ಅಲ್ಲಿ ಆಟವಾಡಿ ಸಂತೋಷಪಟ್ಟರು.ಅಲ್ಲಿಂದ ಸಂಜೆ 5.30 ಗಂಟೆಗೆ ಹಿಂತಿರುಗಿದೆವು.7.00 ಗಂಟೆಯ ಹೊತ್ತಿಗೆ ಶಾಲೆಗೆ ತಲುಪಿದೆವು.ಮಕ್ಕಳು ಅವರವರ ಹೆತ್ತವರೊಡನೆ ಮನೆಗೆ ತಲುಪಿದರು.ಮಕ್ಕಳ ಮನಸ್ಸಿನ ತುಂಬಾ ರಸ ನಿಮಿಷಗಳು ತುಂಬಿತ್ತು.
![]() |
| sri Anantha Padmanabha Temple |
![]() |
| Nithyananda Mandir Guruvanam |
![]() |
| Bekal Beach |
ಐಷಾರಾಮದಿಂದ ಕೂಡಿದ ಶಿಯಾ ಬಸ್ಸಿನಲ್ಲಿ ಹೊರಟು ಮೊದಲು ಕುಂಬಳೆ ಸಮೀಪದ ಅನಂತಪುರ ದೇವಸ್ಥಾನಕ್ಕೆ ಹೋಗಿ ಅಲ್ಲಿನ ವಿಶೇಷತೆಗಳನ್ನು ವೀಕ್ಷಿಸಿ, ಅಲ್ಲಿಂದ ಕಾಂಞಗಾಡಿನ ನಿತ್ಯಾನಂದಲಆಶ್ರಮಕ್ಕೆ ಹೋದೆವು.ಈ ನಡುವೆ ದಾರಿ ಮಧ್ಯೆ ಇಡ್ಲಿ,ಸಾಂಬಾರು,ಶರಬತ್ತಿನ ಲಘ ಉಪಹಾರ ನಡೆಯಿತು.ಬಸ್ಸಲ್ಲಿ ಹಾಸ್ಯ ನಗು,ಡ್ಯಾನ್ಸ್ ಗಳೊಂದಿಗೆ 11.30 ಗಂಟೆಗೆ ನಿತ್ಯಾನಂದ ಆಶ್ರಮಕ್ಕೆ ತಲುಪಿ, ದೇವರ ಪೂಜೆಯಲ್ಲಿ ಭಾಗವಹಿಸಿ, ಮಧ್ಯಾಹ್ನದ ಊಟ ಮಾಡಿ ,ಅಲ್ಲಿನ ಗುಹೆಗಳ ವಿಶೇಷತೆ ನೋಡಿ ನಿತ್ಯಾನಂದ ಸ್ವಾಮಿಗಳ ಕತೆಯನ್ನು ಕೇಳಿ ,ಅಲ್ಲಿಂದ ಮಿಲ್ಮಾ ಡೈರಿಗೆ ಬಂದೆವು.ಹಾಲಿನ ಸಂಸ್ಕರಣೆ ,ಹಾಲು ಪ್ಯಾಕ್ ಮಾಡುವುದು ,ಮೊಸರು,ಮಜ್ಜಿಗೆ ತಯಾರಿ ಇತ್ಯಾದಿಗಳನ್ನು ನೋಡಿದೆವು.ನಂತರ ಬೇಕಲ ಕೋಟೆಗೆ ಬಂದು ಇತಿಹಾಸ ಪ್ರಸಿದ್ಧವಾದ ಕೋಟೆಗಳನ್ನು ನೋಡಿ ,ಅಲ್ಲಿಂದ ಬೇಕಲ ಕೋಟೆಯ ಪಾರ್ಕ್ ಗೆ ಬಂದೆವು.ಮಕ್ಕಳು ಅಲ್ಲಿ ಆಟವಾಡಿ ಸಂತೋಷಪಟ್ಟರು.ಅಲ್ಲಿಂದ ಸಂಜೆ 5.30 ಗಂಟೆಗೆ ಹಿಂತಿರುಗಿದೆವು.7.00 ಗಂಟೆಯ ಹೊತ್ತಿಗೆ ಶಾಲೆಗೆ ತಲುಪಿದೆವು.ಮಕ್ಕಳು ಅವರವರ ಹೆತ್ತವರೊಡನೆ ಮನೆಗೆ ತಲುಪಿದರು.ಮಕ್ಕಳ ಮನಸ್ಸಿನ ತುಂಬಾ ರಸ ನಿಮಿಷಗಳು ತುಂಬಿತ್ತು.









No comments:
Post a Comment