ಮೆಟ್ರಿಕ್
ಶಿಬಿರ -3/3/2015
ಗಣಿತ
ಮಕ್ಕಳಿಗೆ ಕಬ್ಬಿಣದ ಕಡಲೆಕಾಯಿ
ಎ೦ಬುದು ಎಲ್ಲರ ಮನಸ್ಸಿನ
ಭಾವನೆ.ಎಲ್ಲರಿಗೂ
ಇತರ ವಿಷಯಕ್ಕಿಂತಲೂ ಗಣಿತ ಕಷ್ಟವೇ
ಅನಿಸುತ್ತದೆ.ನಿಜವಾದ
ಗಣಿತವೆಂಬುದಕ್ಕೆ ಸ್ಪಷ್ಟ,ನಿತ್ಯ,ಸತ್ಯ
ಒಂದೇ ಉತ್ತರ.ಇದು
ಸುಲಭ ನಮಗೆ ಬೇಕಾಗಿರುವುದು
ಮನಸ್ಸು,
ಪ್ರಯತ್ನ
ಮಾತ್ರ.ಆದುದರಿಂದ
ಗಣಿತ
ವಿಷಯಗಳನ್ನು ಪ್ರಾಯೋಗಿಕವಾಗಿ
ಬಳಸುವ ರೀತಿ ಕಲಿಯಬೇಕೆಂಬ
ದೃಷ್ಟಿಯಿಂದ ಮೆಟ್ರಿಕ್ ಕಾರ್ಯಗಾರ
ನಡೆದಿತ್ತು.
ಇದರ
ಶಿಬಿರ ತಾಃ 3/3/2015
ರಂದು
ಮಂಗಳವಾರ ನಮ್ಮ ಶಾಲೆಯಲ್ಲಿ
ನಡೆಯಿತು.ಮಕ್ಕಳು
ತಯಾರಿಸಿದ ಉತ್ಪನ್ನಗಳನ್ನು
ಪ್ರದರ್ಶನ ಮಾಡಲಾಯಿತು.
ಈ
ಕಾರ್ಯಕ್ರಮವನ್ನು ಪಿ.ಟಿ.ಎ
ಪ್ರೆಸಿಡೆಂಟಾದ ಚಂದ್ರಹಾಸ ಆಳ್ವ
ರವರು ಗಡಿಯಾರ ಚಿತ್ರವನ್ನು
ನೋಡಿ
ಸಮಯ ಸೂಚಿಸಲು ಮಕ್ಕಳಲ್ಲಿ ಹೇಳುವುದರ
ಮೂಲಕ ಉದ್ಘಾಟಿಸಿದರು.ಮಕ್ಕಳಲ್ಲಿ
ಹಲವು ಪ್ರಶ್ನೆಗಳನ್ನು ಕೇಳಿದರು.
ಮಕ್ಕಳ
ಹೆತ್ತವರ ಮೆಟ್ರಿಕ್ ಶಿಬಿರ
ಚರ್ಚೆಯೊಂದಿಗೆ ಕಾರ್ಯಕ್ರಮ
ಮುಕ್ತಾಯಗೊಂಡಿತು.ಈ
ಕಾರ್ಯಕ್ರಮದಲ್ಲಿ ಪ್ರಭಾರ
ಮುಖ್ಯೋಪಾಧ್ಯಾಯಿನಿಯಾದ ರೇಣುಕಾ
ಟೀಚರ್ ಸ್ವಾಗತಿಸಿ ಇಸಾಕ್ ಮಾಸ್ಟರ್
ಧನ್ಯವಾದ ವನ್ನಿತ್ತರು.ಮಧ್ಯಾಹ್ನದ
ಊಟದ ನಂತರ ಹೆತ್ತವರು ತಮ್ಮ ತಮ್ಮ
ಮನೆಗೆ ತೆರಳಿದರು.








.jpg)


No comments:
Post a Comment