ರಕ್ಷಕರ
ಸ್ಪರ್ಧೆ -
2/3/2015
ತಾಃ2/3/2015
ರ
ಸೋಮವಾರ ೧೦ ಗಂಟೆಗೆ ಶಾಲಾ
ವಾರ್ಷಿಕೋತ್ಸವದ ಪ್ರಯುಕ್ತ
ರಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು
ನಡೆಸಲಾಯಿತು.ಈ
ಕಾರ್ಯಕ್ರಮವನ್ನು ಪಿ.ಟಿ.ಎ
ಪ್ರೆಸಿಡೆಂಟಾದ ಚಂದ್ರಹಾಸ ಆಳ್ವ
ರವರು ಬಲೂನ್ ಒಡೆಯುವುದರ ಮೂಲಕ
ಉದ್ಘಾಟಿಸಿದರು.
ಹೆಂಗಸರಿಗೆ
ಬಲೂನ್ ಊದಿಒಡೆಯುವುದು,ಕ್ಯಾಂಡಲ್
ಉರಿಸಿ ಓಡುವುದು,ಒಂದು
ಕಡ್ಡಿಯಿಂದ ಅತೀ ಹೆಚ್ಚು ಕ್ಯಾಂಡಲ್
ಉರಿಸುವುದು ಮತ್ತು ಲಿಂಬೆ
ಚಮಚ.ಗಂಡಸರಿಗೆ
ಸೋಡಾ ಬಾಟಲಿಯಲ್ಲಿ ಕೈ ಹಿಂದೆ
ಕಟ್ಟಿ ನೀರು ಕುಡಿಯುವುದು,ಸುಂದರಿಗೆ
ಬೊಟ್ಟು ,
ತೂತು
ಸ್ಟ್ರೋ ದಿಂದ ನೀರು ಕುಡಿಯುವುದು,
ಅಲ್ಲದೆ
ಬಾಲ್ ಪಾಸಿಂಗ್ ಸ್ಪರ್ಧೆಯು
ನಡೆಯಿತು.ಮಧ್ಯಾಹ್ನ
1.00 ಗಂಟೆಯ
ತನಕ ಸ್ಪರ್ಧೆ ನಡೆಯಿತು.






No comments:
Post a Comment