Thursday, 18 September 2014

ಓಣಂ ಆಚರಣೆ

ಓಣಂ ಆಚರಣೆ - 2014

ഓണം സധ്യ



        ತಾಃ ೫//೨೦೧೪ ಶುಕ್ರವಾರ ದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾದ ಮುಳಿಂಜ ದಲ್ಲಿ ಓಣಂ ಆಚರಣೆ ಯು ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಿ.ಟಿ.ಎ ವೈಸ್ ಪ್ರೆಸಿಡೆಂಟ್ ಚಂದ್ರಹಾಸ ಮತ್ತು ಎ೦.ಪಿ.ಟಿ.ಎ ಪ್ರೆಸಿಡೆಂಟ್ ಇಂದಿರಾಕ್ಷಿ ಉಪಸ್ಥಿತರಿದ್ದರು.ಮಕ್ಕಳೂ ಅಧ್ಯಾಪ ಕರು ಸೇರಿ ಪೂಕಳಂ ಹಾಕಿದರು.ರೇಣುಕಾ ಟೀಚರ್ (H.M.Incharge)ದೀಪ ಬೆಳಗಿಸಿದರು. ನಂತರ ಮಕ್ಕಳಿಗೆ ಓಣಂ ಸದ್ಯ ನೀಡಲಾಯಿತು.ಇದರೊಂದಿಗೆ ಓಣಂ ಆಚರಣೆ ಮುಕ್ತಾಯವಾಯಿತು.
ಪೂಕಳಂ ತಯಾರಿ
ಪೂಕಳಂ ಗೆ ತಯಾರಾದ ಹೂಗಳು

ಪೂಕಳಂ  ರೇಖಾ ಚಿತ್ರ

 ರೇಣುಕಾ ಟೀಚರ್    ದೀಪ ಬೆಳಗಿಸುವುದು

ಶಾಲಾ ಮಕ್ಕಳು

ನಮ್ಮ ಪೂಕಳಂ

ಓಣಂ ಸದ್ಯ



No comments:

Post a Comment