ಶಾಲಾ
ಪರಿಸರ ಶುಚೀಕರಣ - 13/09/2014
പരിസര
ശുചിത്വം
ನಮ್ಮ
ಶಾಲೆಯ ಸುತ್ತ ಮುತ್ತ ಬೆಳೆದಿರುವ ಹುಲ್ಲು
,ಹೊದರು
ಗಿಡಗಳನ್ನು ಕಿತ್ತು ಪರಿಸರವನ್ನು
ಶುಚಿಗೊಳಿಸುವ ಕಾರ್ಯವು ತಾ-13/9/2014
ರ ಶನಿವಾರ
ಬೆಳಿಗ್ಗೆ 9 ಗಂಟೆಯಿಂದ 4 ಗಂಟೆಯ
ತನಕ ನಡೆಯಿತು.
ಈ ಕಾರ್ಯವನ್ನು ಶಾಲೆಯ ಎಲ್ಲಾ ಅಧ್ಯಾಪಕರು , ಸೇರಿ ಸಂಜೆ 4 ಗಂಟೆಯ ತನಕ ಮಾಡಿದರು.ಎಲ್ಲರ ಸಹಕಾರದಿಂದ ತಕ್ಕಮಟ್ಟಿಗೆ ಶಾಲಾ ವಾತಾವರಣ ಶುಚಿಗೊಂಡಿತ್ತು.
ಕೆಲಸದಲ್ಲಿ
ನಿರತರಾಗಿರುವ ಸಿಬ್ಬಂದಿ ವರ್ಗ
ಈ ಕಾರ್ಯವನ್ನು ಶಾಲೆಯ ಎಲ್ಲಾ ಅಧ್ಯಾಪಕರು , ಸೇರಿ ಸಂಜೆ 4 ಗಂಟೆಯ ತನಕ ಮಾಡಿದರು.ಎಲ್ಲರ ಸಹಕಾರದಿಂದ ತಕ್ಕಮಟ್ಟಿಗೆ ಶಾಲಾ ವಾತಾವರಣ ಶುಚಿಗೊಂಡಿತ್ತು.
No comments:
Post a Comment