Sunday, 3 January 2016


ವಿದ್ಯಾರಂಗದ ಪ್ರಯುಕ್ತ ಸ್ಪರ್ಧೆಗಳು -01/01/2016 
  ತಾಃ 01/01/2016 ನೇಶುಕ್ರವಾರ ನಮ್ಮೀ ಶಾಲೆಯಲ್ಲಿ ವಿದ್ಯಾರಂಗದ ಪ್ರಯುಕ್ತ ಮಕ್ಕಳಿಗೆ ತರಗತಿ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿದೆವು.1 ರಿಂದ 4 ನೇ ತರಗತಿವರೆಗಿನ ಮಕ್ಕಳಿಗೆ ಚಿತ್ರ ರಚನೆ,ಒಗಟು,ಬಾಯಿತಾಳ,ಪದ್ಯ,ಕಥಾ ರಚನೆ,ಕವಿತೆ ರಚನೆ,ಜಾನಪದ ಹಾಡು, ಇತ್ಯಾದಿಗಳಲ್ಲಿ ಭಾಗವಹಿಸಿದರು.ಪ್ರತಿಯೊಂದು ವಿಭಾಗದಿಂದಲೂ ಪ್ರಥಮ,ದ್ವಿತೀಯ, ತೃತೀಯ ಸ್ಥಾನವನ್ನು ಆಯ್ಕೆ ಮಾಡಲಾಯಿತು. ಮಕ್ಕಳನ್ನು ಶಾಲಾ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ಆಯ್ಕೆಯಾದರು.



No comments:

Post a Comment