Wednesday, 17 December 2014

ಸಾಕ್ಷರ ಮಕ್ಕಳ ಸೃಜನಾತ್ಮಕ ಕ್ಯಾಂಪ್ -27/11/2014


ಸಾಕ್ಷರ ಮಕ್ಕಳ ಸೃಜನಾತ್ಮಕ ಕ್ಯಾಂಪ್





       ತಾಃ27/11/2014 ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಾಕ್ಷರ ಮಕ್ಕಳ ಸೃಜನಾತ್ಮಕ ಕ್ಯಾಂಪ್ ಜರಗಿತು.
ಮಕ್ಕಳಲ್ಲಿದ್ದ ಸೃಜನಾತ್ಮಕ ಕಲೆಯನ್ನು ಪ್ರದರ್ಶಿಸಲು ಇದೊಂ ದು ವೇದಿಕೆಯಾಗಿದ್ದು ಈ ಕಾರ್ಯಕ್ರಮವನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರ್ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದವರು ಪುಷ್ಪಲತ ಟೀಚರ್.ತರುವಾಯ ಅಕ್ಷರ ಸೂರ್ಯದಿಂದ ಪದ ರಚನೆ ,ಚಿತ್ರ ಬಿಡಿಸಿ ವಿವರಣೆ,ಕವಿತೆ ಮುಂದುರಿಸುವುದು ಸ್ಪರ್ಧೆಗಳು ನಡೆಯಿತು. ಈ ಸ್ಪರ್ಧೆಗಳಲ್ಲಿ ಪದ ಸೂರ್ಯದಲ್ಲಿ ಶ್ರೀಶಾಂತ -I , ಬೀಬಿ ಬತುಲ್ -II, ಕವಿತೆ ರಚನೆ ರವಿ -I, ಬೀಬಿ ಬತುಲ್ -II, ಚಿತ್ರ ಬಿಡಿಸಿ ವಿವರಣೆ ರವಿ -I ಇವರಿಗೆ ಪ್ರೋತ್ಸಾಹ ಬಹುಮಾನವನ್ನು ನೀಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

No comments:

Post a Comment