Tuesday, 23 December 2014



ಸಮವಸ್ತ್ರ ವಿತರಣೆ - 15/12/2014







   2014-15 ನೇ ವರ್ಷದ ಸಮವಸ್ತ್ರ ವಿತರಣಾ ಸಮಾರಂಭವನ್ನು ತಾ:15/12/2014 ನೇ ಸೋಮವಾರದಂದು ಜಿ.ಎಲ್.ಪಿ ಶಾಲೆ ಮುಳಿಂಜದಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ,ಮಂಗಲ್ಪಾಡಿ ಗ್ರಾಮ ಪಂಚಾಯತು ವೈಸ್ ಪ್ರೆಸಿಡೆಂಟ್ ಆದ ಆಲಿಮಾಸ್ಟರ್ , ನಮ್ಮೀ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾಟೀಚರ್,ಇಸಾಕ್ ಮಾಸ್ಟರ್ ಮತ್ತು ಮಕ್ಕಳ ಹೆತ್ತವರು ಭಾಗವಹಿಸಿದರು.ಈ ಕಾರ್ಯಕ್ರಮದಲ್ಲಿ ಪಿ.ಟಿ.ಎ ಪ್ರೆಸಿಡೆಂಟ್ ಅಧ್ಯಕ್ಷರಾಗಿದ್ದು ,ಆಲಿಮಾಸ್ಟರ್ ಉದ್ಘಾಟಕರಾಗಿದ್ದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರ್ ಎಲ್ಲರನ್ನು ಸ್ವಾಗತಿಸಿದರು. ಉದ್ಘಾಟ ಕರಾದ ಆಲಿಮಾಸ್ಟರ್ ಮಕ್ಕಳಿಗೆ ಸಮ ವಸ್ತ್ರವನ್ನು ನೀಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.ಈ ಸಭೆಯ ಅಧ್ಯಕ್ಷರಾದ ಚಂದ್ರಹಾಸ ಆಳ್ವ ಈ ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು. ಇಸಾಕ್ ಮಾಸ್ಟರ್ ಕಾರ್ಯಕ್ರಮಕ್ಕೆ ಧನ್ಯವಾದವನ್ನರ್ಪಿಸಿದರು.

No comments:

Post a Comment