ಎಸ್ ಆರ್ ಜಿ ಸಭೆ - 05/08/2014
ತಾ /05/08/2014 ಮಂಗಳವಾರ ಮಧ್ಯಾಹ್ನ 1.30ಕ್ಕೆ ಶಾಲಾ ಎಸ್ ಆರ್ ಜಿ ಸಭೆಯನ್ನು ನಡೆಸಲಾಯಿತು.
ಅಜೆಂಡಾ: ಸಾಕ್ಷರ-2014
ಕಮಿಟಿ ನಿರ್ಮಾಣ
ಸಮಯ
ಅಜೆಂಡಾ: ಸಾಕ್ಷರ-2014
ಕಮಿಟಿ ನಿರ್ಮಾಣ
ಸಮಯ
ತೀರ್ಮಾನ - 'ಸಾಕ್ಷರ 2014”ಎಂಬ ಕಾರ್ಯಕ್ರಮದ ಉದ್ಘಾಟನೆಯನ್ನು 6/8/2014 ಬೆಳಿಗ್ಗೆ 10 ಗಂಟೆಗೆ ಪಿ.ಟಿ.ಎ ಪ್ರೆಸಿಡೆಂಟ್ ಮತ್ತು ವಾರ್ಡ್ ಮೆಂಬರ್ ನೇತೃತ್ವದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
ಕನ್ನಡದ 6 ಮಕ್ಕಳ ಬ್ಯಾಚಿಗೆ ಕ್ಲಾಸ್ ಚಾರ್ಜ್ ಪುಷ್ಪಲತ ಟೀಚರ್ ,ಸಹಾಯಕರಾಗಿ-ರೇಣುಕಾ ಟೀಚರ್.ಮಲಯಾಳ ಬ್ಯಾಚಿಗೆ ಕ್ಲಾಸ್ ಚಾರ್ಜ್ ಶ್ರುತಿ ಟೀಚರ್,ಸಹಾಯಕರಾಗಿ-ಇಸಾಕ್ ಮಾಸ್ಟರ್.ಮೋನಿಟರಿಂಗ್-ರೇಣುಕಾ ಟೀಚರ್(H.M.Incharge). ಎಸ್ ಆರ್ ಜಿ ಕನ್ವೀನರ್ ಈಕಾರ್ಯಕ್ರಮದ ನೇತೃತ್ವ ವಹಿಸುವುದು.
Regular ಕ್ಲಾಸ್ 1.45 ರಿಂದ 3.15 ರವರೆಗೆ ನಡೆಸಿ ನಂತರ ಸಾಕ್ಷರ ತರಗತಿಯ ಸಮಯ 3.15ರಿಂದ 4.15
ರವರೆಗೆ ಎಂದು ತೀರ್ಮಾನಿಸಲಾಯಿತು.
No comments:
Post a Comment