ಮಕ್ಕಳ ದಿನಾಚರಣೆ-13/11/2014
ತಾಃ14/11/2014
ಮಕ್ಕಳ
ದಿನಾಚರಣೆ ಪ್ರಯುಕ್ತ 13/11/2014
ಗುರುವಾರ
ಮಧ್ಯಾಹ್ನ 2 ಗಂಟೆಗೆ ಸರಿಯಾಗಿ
III ಮತ್ತು
IV ನೇ
ತರಗತಿ ಮಕ್ಕಳಿಗೆ ಭಾಷಣ ಸ್ಪರ್ಧೆ
ನಡೆಸಲಾ ಯಿತು.
ಈ ಸ್ಪರ್ಧೆಯಲ್ಲಿ ೧೩ ಮಕ್ಕಳು ಭಾಗವಹಿಸಿದ್ದು IV ನೇ ತರಗತಿಯ ಸಾನಿಯ ಪ್ರಥಮ
ಈ ಸ್ಪರ್ಧೆಯಲ್ಲಿ ೧೩ ಮಕ್ಕಳು ಭಾಗವಹಿಸಿದ್ದು IV ನೇ ತರಗತಿಯ ಸಾನಿಯ ಪ್ರಥಮ
ಸ್ಥಾನವನ್ನು ,
IV ನೇ ತರಗತಿಯ
ನಿರೀಕ್ಷ ದ್ವಿ ತೀಯ ಸ್ಥಾನವನ್ನು
ಪಡೆದರು.ನಂತರ
ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ
III ಮತ್ತು
IV ನೇ
ತರಗತಿಯ ಎಲ್ಲಾ ಮಕ್ಕಳು ಭಾಗವಹಿಸಿದ್ದು
IV ನೇ
ತರಗತಿಯ ಸಾನಿಯ ಪ್ರಥಮ ಸ್ಥಾನವನ್ನು
,IV ನೇ
ತರಗತಿಯ ನಿರೀಕ್ಷ ದ್ವಿ ತೀಯ
ಸ್ಥಾನವನ್ನು ,III
ನೇ ತರಗತಿಯ
ಆಕಾಶ್ ತೃತೀಯ ಸ್ಥಾನವನ್ನು
ಪಡೆದರು.
No comments:
Post a Comment