Monday, 27 February 2017

Parents Game

ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆಯಲ್ಲಿ ಬಾಗವಿಸಿದ ಅಮ್ಮಂದಿರು 

ಮ್ಯೂಸಿಕಲ್ ಚೇರ್ ಆಟ ಸ್ಪರ್ಧೆಯಲ್ಲಿ ನಿರತರಾಗಿರುವ ಅಮ್ಮಂದಿರು 

ಮುಂಬತ್ತಿ ಬೆಳಗುವ ಆಟದಲ್ಲಿ ಅಮ್ಮಂದಿರ ಕೈಚಳಕ 

Friday, 3 February 2017

Hello English Inauguration programme

ಬಿ ಪಿ ಓ  ಶ್ರೀ ವಿಜಯಕುಮಾರ್ ಅವರಿಂದ ಹಲೋ ಇಂಗ್ಲಿಷ್ ಕಾರ್ಯಕ್ರಮದ 
ಲಾಂಛನ ಉದ್ಘಾಟನೆ. 

ಎಸ್ ಎಂ  ಸಿ  ಮೆಂಬರ್   ಅವರಿಂದ ಭಾಷಣ 


 ಬಿ ಪಿ ಓ  ಶ್ರೀ ವಿಜಯಕುಮಾರ್ ಅವರಿಂದ ಭಾಷಣ 

ಶಾಲಾ ಮಕ್ಕಳಿಂದ ಸ್ವಾಗತ ನ್ರತ್ಯ 

Friday, 27 January 2017

ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞ : 27/01/2017

ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞ


ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞ ಪ್ರಯುಕ್ತ ಹಳೆ ವಿದ್ಯಾರ್ಥಿ ಸಂಘ, ಪಿ.ಟಿ. ಎ., ವಾರ್ಡ್ ಸದಸ್ಯೆ, ಎಂ.ಪಿ.ಟಿ.ಎ., ಅಧ್ಯಾಪಕ ವ್ರ೦ಧ, ವಿದ್ಯಾರ್ಥಿಗಳು, ಮಹಿಳಾ ಸಂಘ ಹಾಗೂ ಸ್ಥಳೀಯರಿಂದ  ಪ್ರತಿಜ್ಞ ಕಾರ್ಯಕ್ರಮ.  


ಪ್ರತಿಜ್ಞ ಕಾರ್ಯಕ್ರಮದ ಚಿತ್ರಣ - ೧

ಪ್ರತಿಜ್ಞ ಕಾರ್ಯಕ್ರಮದ ಚಿತ್ರಣ - ೨


  ಪ್ರತಿಜ್ಞ ಕಾರ್ಯಕ್ರಮದ ಚಿತ್ರಣ - ೩


Thursday, 26 January 2017

ಗಣರಾಜ್ಯೋತ್ಸವ ದಿನಾಚರಣೆ : 26/01/2017

ಗಣರಾಜ್ಯೋತ್ಸವ ದಿನಾಚರಣೆ



ಪಿ.ಟಿ.ಎ . ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿದರು. 


ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಯಂತಿ ಕೆ. ಅವರು 
ಸ್ವಾಗತ ಭಾಷಣ ಮಾಡಿದರು. 


ಶಾಲಾ ವಠಾರ ಶುಚಿತ್ವ ಕಾರ್ಯಕ್ರಮ ಚಿತ್ರಣ  - ೧


ಶಾಲಾ ವಠಾರ ಶುಚಿತ್ವ ಕಾರ್ಯಕ್ರಮ ಚಿತ್ರಣ  - ೨


ಅಧ್ಯಾಪಕರಿಂದ ಶಾಲಾ ಮಕ್ಕಳಿಗೆ ಪಾಯಸ ವಿತರಣೆ ಕಾರ್ಯಕ್ರಮದ ಚಿತ್ರಣ.

Friday, 23 December 2016

ಕ್ರಿಸ್ಮಸ್ : 23/12/2016

ಕ್ರಿಸ್ಮಸ್ 


ಕ್ರಿಸ್ಮಸ್ ಪ್ರಯುಕ್ತ ನಿರ್ಮಿಸಿಲಾದ ಗೋದೋಳಿ ಚಿತ್ರಣ - ೧


ಸಾಂತಾ ಕ್ಲಾಸ್ ಆಗಮನದ ಚಿತ್ರಣ - ೧


ಸಾಂತಾ ಕ್ಲಾಸ್ ಆಗಮನದ ಚಿತ್ರಣ - ೨


ಕ್ರಿಸ್ಮಸ್ ಪ್ರಯುಕ್ತ ನಿರ್ಮಿಸಿಲಾದ ಗೋದೋಳಿ ಚಿತ್ರಣ - ೨


ಕ್ರಿಸ್ಮಸ್ ಪ್ರಯುಕ್ತ ಮಕ್ಕಳಿಂದ ಜರುಗಿದ ಕಾರ್ಯಕ್ರಮದ ಚಿತ್ರಣ - ೧


ಕ್ರಿಸ್ಮಸ್ ಪ್ರಯುಕ್ತ ಮಕ್ಕಳಿಂದ ಜರುಗಿದ ಕಾರ್ಯಕ್ರಮದ ಚಿತ್ರಣ - ೨